10,000ದ ಸನಿಹಕ್ಕೆ ಕೋವಿಡ್-19 ಕೇಸ್​: ಬೆಂಗಳೂರಿನಲ್ಲೇ ಅಧಿಕ 107 ಪ್ರಕರಣ

Corona Positive Case - Copy
Published on

ಬೆಂಗಳೂರು: ಕರೊನಾ ಕೋವಿಡ್ 19 ವೈರಸ್ ಸೋಂಕಿನ ಪ್ರಕರಣ ದಿನೇದಿನೆ ಆತಂಕ ಹೆಚ್ಚಿಸುತ್ತಿದ್ದು ರಾಜ್ಯದಲ್ಲಿ ಇಂದು (ನಿನ್ನೆ ಸಂಜೆ 5ರಿಂದ ಇಂದು ಸಂಜೆ 5 ಗಂಟೆ ತನಕ) 322 ಹೊಸ ಪ್ರಕರಣಗಳು ಖಚಿತವಾಗಿವೆ. ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 9,721ಕ್ಕೆ ತಲುಪಿದೆ. ಇದೇ ಅವಧಿಯಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದವರ ಸಂಖ್ಯೆ 274 ಆಗಿದ್ದು, ಇದುವರೆಗೆ ಒಟ್ಟು 6,004 ಜನ ಸೋಂಕು ಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಇಂದು ಒಟ್ಟು 8 ರೋಗಿಗಳು ಮೃತಪಟ್ಟಿದ್ದು, ಈ ಪೈಕಿ ಆರು ಪ್ರಕರಣ ಬೆಂಗಳೂರು, ಒಂದು ದಕ್ಷಿಣ ಕನ್ನಡ ಮತ್ತೊಂದು ಬಳ್ಳಾರಿಯದ್ದು. ಮೃತರು 32 ವರ್ಷದಿಂದ 85 ವರ್ಷ ವಯೋಮಾನದವರು. ಇದರೊಂದಿಗೆ ಮೃತಪಟ್ಟವರ ಒಟ್ಟು ಸಂಖ್ಯೆ 150 ತಲುಪಿದೆ. ಈ ಪೈಕಿ ನಾಲ್ವರು ಅನ್ಯಕಾರಣದಿಂದ ಮೃತಪಟ್ಟಿದ್ದಾರೆ. ಸದ್ಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 120. ಇಂದಿನ ಹೊಸ ಕೇಸ್​ಗಳ ಪೈಕಿ 5ರಲ್ಲಿ ಅಂತಾರಾಷ್ಟ್ರೀಯ ಪ್ರಯಾಣದ ಹಿನ್ನೆಲೆಯವರಿದ್ದರೆ, 64 ಪ್ರಕರಣಗಳಲ್ಲಿ ಅಂತಾರಾಜ್ಯ ಪ್ರಯಾಣದ ಹಿನ್ನೆಲೆಯವರಿದ್ದಾರೆ.

ಜಿಲ್ಲಾವಾರು ಡೇಟಾ ಗಮನಿಸಿದರೆ ಇಂದು ಬೆಂಗಳೂರಿನಲ್ಲೇ ಗರಿಷ್ಠ 107 ಪ್ರಕರಣ ದೃಢಪಟ್ಟಿದೆ. ಬಳ್ಳಾರಿ 53, ಬೀದರ್ 22, ಮೈಸೂರು 21, ವಿಜಯಪುರ 16 ಕೇಸ್​ಗಳಿದ್ದು ಟಾಪ್ 5 ರ ಪಟ್ಟಿಯಲ್ಲಿವೆ. ಒಟ್ಟು ಪ್ರಕರಣಗಳ ಡೇಟಾದಲ್ಲಿ ಬೆಂಗಳೂರು ನಂಬರ್ 1 ಸ್ಥಾನದಲ್ಲಿದ್ದು ಒಟ್ಟು 1505 ಪ್ರಕರಣಗಳಿವೆ. ಕಲಬುರಗಿ 1232, ಉಡುಪಿ 1088, ಯಾದಗಿರಿ 894 ಕೇಸ್​ಗಳೊಂದಿಗೆ ಟಾಪ್ 5ರ ಪಟ್ಟಿಯಲ್ಲಿವೆ. ಉಳಿದ ವಿವರಗಳಿಗೆ ಕೆಳಗಿನ ಗ್ಯಾಲರಿ ಗಮನಿಸಿ.

6 COVID19 Status Report KAR 23 JUN 20
7 COVID19 Status Report KAR 23 JUN 20
8 COVID19 Status Report KAR 23 JUN 20
9 COVID19 Status Report KAR 23 JUN 20
10 COVID19 Status Report KAR 23 JUN 20
11 COVID19 Status Report KAR 23 JUN 20
12 COVID19 Status Report KAR 23 JUN 20
13 COVID19 Status Report KAR 23 JUN 20
14 COVID19 Status Report KAR 23 JUN 20
15 COVID19 Status Report KAR 23 JUN 20
16 COVID19 Status Report KAR 23 JUN 20
17 COVID19 Status Report KAR 23 JUN 20
18 COVID19 Status Report KAR 23 JUN 20
19 COVID19 Status Report KAR 23 JUN 20
20 COVID19 Status Report KAR 23 JUN 20
21 COVID19 Status Report KAR 23 JUN 20
22 COVID19 Status Report KAR 23 JUN 20
23 COVID19 Status Report KAR 23 JUN 20
24 COVID19 Status Report KAR 23 JUN 20

ಬೆಂಗಳೂರು: ಕರೊನಾ ಕೋವಿಡ್ 19 ವೈರಸ್ ಸೋಂಕಿನ ಪ್ರಕರಣ ದಿನೇದಿನೆ ಆತಂಕ ಹೆಚ್ಚಿಸುತ್ತಿದ್ದು ರಾಜ್ಯದಲ್ಲಿ ಇಂದು (ನಿನ್ನೆ ಸಂಜೆ 5ರಿಂದ ಇಂದು ಸಂಜೆ 5 ಗಂಟೆ ತನಕ) 322 ಹೊಸ ಪ್ರಕರಣಗಳು ಖಚಿತವಾಗಿವೆ. ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 9,721ಕ್ಕೆ ತಲುಪಿದೆ. ಇದೇ ಅವಧಿಯಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದವರ ಸಂಖ್ಯೆ 274 ಆಗಿದ್ದು, ಇದುವರೆಗೆ ಒಟ್ಟು 6,004 ಜನ ಸೋಂಕು ಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಇಂದು ಒಟ್ಟು 8 ರೋಗಿಗಳು ಮೃತಪಟ್ಟಿದ್ದು, ಈ ಪೈಕಿ ಆರು ಪ್ರಕರಣ ಬೆಂಗಳೂರು, ಒಂದು ದಕ್ಷಿಣ ಕನ್ನಡ ಮತ್ತೊಂದು ಬಳ್ಳಾರಿಯದ್ದು. ಮೃತರು 32 ವರ್ಷದಿಂದ 85 ವರ್ಷ ವಯೋಮಾನದವರು. ಇದರೊಂದಿಗೆ ಮೃತಪಟ್ಟವರ ಒಟ್ಟು ಸಂಖ್ಯೆ 150 ತಲುಪಿದೆ. ಈ ಪೈಕಿ ನಾಲ್ವರು ಅನ್ಯಕಾರಣದಿಂದ ಮೃತಪಟ್ಟಿದ್ದಾರೆ. ಸದ್ಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 120. ಇಂದಿನ ಹೊಸ ಕೇಸ್​ಗಳ ಪೈಕಿ 5ರಲ್ಲಿ ಅಂತಾರಾಷ್ಟ್ರೀಯ ಪ್ರಯಾಣದ ಹಿನ್ನೆಲೆಯವರಿದ್ದರೆ, 64 ಪ್ರಕರಣಗಳಲ್ಲಿ ಅಂತಾರಾಜ್ಯ ಪ್ರಯಾಣದ ಹಿನ್ನೆಲೆಯವರಿದ್ದಾರೆ.

ಜಿಲ್ಲಾವಾರು ಡೇಟಾ ಗಮನಿಸಿದರೆ ಇಂದು ಬೆಂಗಳೂರಿನಲ್ಲೇ ಗರಿಷ್ಠ 107 ಪ್ರಕರಣ ದೃಢಪಟ್ಟಿದೆ. ಬಳ್ಳಾರಿ 53, ಬೀದರ್ 22, ಮೈಸೂರು 21, ವಿಜಯಪುರ 16 ಕೇಸ್​ಗಳಿದ್ದು ಟಾಪ್ 5 ರ ಪಟ್ಟಿಯಲ್ಲಿವೆ. ಒಟ್ಟು ಪ್ರಕರಣಗಳ ಡೇಟಾದಲ್ಲಿ ಬೆಂಗಳೂರು ನಂಬರ್ 1 ಸ್ಥಾನದಲ್ಲಿದ್ದು ಒಟ್ಟು 1505 ಪ್ರಕರಣಗಳಿವೆ. ಕಲಬುರಗಿ 1232, ಉಡುಪಿ 1088, ಯಾದಗಿರಿ 894 ಕೇಸ್​ಗಳೊಂದಿಗೆ ಟಾಪ್ 5ರ ಪಟ್ಟಿಯಲ್ಲಿವೆ. ಉಳಿದ ವಿವರಗಳಿಗೆ ಕೆಳಗಿನ ಗ್ಯಾಲರಿ ಗಮನಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net