More

  VIDEO| ಚಾಮುಂಡೇಶ್ವರಿ ಪಾದದ ಮೇಲೆ ಆಣೆ ಮಾಡಿ ಹೇಳಲಿ; ಎಚ್​.ಡಿ. ಕುಮಾರಸ್ವಾಮಿಗೆ ಬಾಲಕೃಷ್ಣ ನೇರ​ ಸವಾಲ್!

  ಬೆಂಗಳೂರು: ಇಂದು ರಾಮನಗರದಲ್ಲಿ ಮಾತನಾಡಿದ ಕಾಂಗ್ರೆಸ್​ ಶಾಸಕ ಬಾಲಕೃಷ್ಣ ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ವಿರುದ್ಧ ಸಿಡಿಮಿಡಿಗೊಂಡಿದ್ದು, ನೇರ ಸವಾಲೊಂದನ್ನು ಹಾಕಿದ್ದಾರೆ.

  ಇದನ್ನೂ ಓದಿ: ಎಲ್ಲ ಕಾಲಕ್ಕೂ ಸಲ್ಲುವವಳು ದ್ರೌಪದಿ: ಡಾ. ವಿಠ್ಠಲರಾವ್ ಗಾಯಕ್ವಾಡ್

  ಸುದ್ದಿಗಾರರೊಂದಿಗೆ ಮಾತನಾಡಿದ ಬಾಲಕೃಷ್ಣ, ಬಿಜೆಪಿಯವರು ದುಡ್ಡು ಕೊಡದೆ ಚುನಾವಣೆಯಲ್ಲಿ ಗೆಲುವು ಸಾಧಿಸಲು ತಾಕ್ಕತ್ ಇದೆಯಾ ಕೇಳಿ ನೋಡಣ. ರಾಮಮಂದಿರದಲ್ಲಿ ಶ್ರೀರಾಮ ದೇವಸ್ಥಾನ ಕಟ್ಟಿಸಿದ್ದಾರೆ ಅಲ್ವಾ, ಅದರ ಮೇಲೆ ಪ್ರಮಾಣ ಮಾಡಿ ನಾವ್ಯಾರು ಒಂದು ರೂಪಾಯಿ ಕೊಡದೆ ಗೆಲ್ತೇವೆ ಎಂದು ಹೇಳಲು ಹೇಳಿ ಎಂದರು.

  ಸುಮ್ಮನೆ ಬುಡಾಯಿ ಕೊಚ್ಚಿಕೊಳ್ಳೋದು ಅಲ್ಲ! ಸರಿಯಾಗಿ ಪ್ರಮಾಣಿಕವಾಗಿ ರಾಜಕಾರಣ ಮಾಡಿಕೊಳ್ಳುವುದನ್ನು ಕಲಿಯಲು ಹೇಳಿ, ಕುಮಾರಸ್ವಾಮಿ ದುಡ್ಡು ಕೊಟ್ಟಿಲ್ವಾ? ಚನ್ನಪಟ್ಟಣದಲ್ಲಿ ಚುನಾವಣೆಗೆ ನಿಂತಾಗ ತಮ್ಮ ಕಾರ್ಯಕರ್ತರಿಗೆ, ಮತ್ಯಾರಿಗಾದರೂ ಒಂದು ರೂಪಾಯಿ ಕೊಟ್ಟಿಲ್ಲ ಅಂತ ಚಾಮುಂಡೇಶ್ವರಿ ಪಾದದ ಮೇಲೆ ಆಣೆ ಮಾಡಿ ಹೇಳಲಿ ಎಂದರು.

  ಇದನ್ನೂ ಓದಿ: ಬೇಡಿಕೆ ಈಡೇರಿಸದಿದ್ದರೆ ರಾಜ್ಯಾದ್ಯಂತ ಬೋಧನೆ ಸ್ಥಗಿತ: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಎಚ್ಚರಿಕೆ

  ನಾವೇನು ಸತ್ಯಹರಿಶ್ಚಂದ್ರ ಎಂದು ಹೇಳ್ತಿದ್ದೇವೆ…….ಮತ್ತಷ್ಟು ವಿಷಯ ತಿಳಿಯಲು ಕೆಳಗಿನ ವಿಡಿಯೋ ವೀಕ್ಷಿಸಿ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts