

ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ವತಿಯಿಂದ ನಡೆಯುತ್ತಿದೆ ಎಜ್ಯುಕೇಶನ್ ಎಕ್ಸ್ಪೋ 2025. 45ಕ್ಕೂ ಹೆಚ್ಚು ಪ್ರತಿಷ್ಠಿತ ಕಾಲೇಜುಗಳು ಪಾಲ್ಗೊಳ್ಳುತ್ತಿವೆ ಈ ಎಜ್ಯುಕೇಷನ್ ಎಕ್ಸ್ಪೋದಲ್ಲಿ. SSLC, PUC ನಂತರ ಯಾವ ಕೋರ್ಸ್? ಯಾವ ಕಾಲೇಜು ಆಯ್ಕೆ ಮಾಡಿಕೊಳ್ಳಬೇಕು ಎಂಬ ಗೊಂದಲ ಇದೆಯಾ? ಇಲ್ಲಿದೆ ಪರಿಹಾರ.
ಖ್ಯಾತ ಶಿಕ್ಷಣ ತಜ್ಙರಿಂದ ಉಚಿತ ಮಾರ್ಗದರ್ಶನ ಹಾಗು ಸಲಹೆ ಸೂಚನೆ. ನಿಮ್ಮ ಎಲ್ಲಾ ಸಂದೇಹಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಸುವರ್ಣ ಅವಕಾಶ. ಈ ಎಕ್ಸ್ಪೋದಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 7 ಗಂಟೆಯೊಳಗೆ ಬಂದ ಪಿಯುಸಿಯಲ್ಲಿ ಶೇ.90ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಲಕ್ಕಿ ಬಹುಮಾನ ನೀಡಲಾಗುತ್ತಿದೆ. ದಿನಾಂಕ ಇದೇ ಮೇ 17,18 2025 ಶನಿವಾರ ಮತ್ತು ಭಾನುವಾರ ನಡೆಯುವ ಎಕ್ಸ್ಪೋ 2025ರಲ್ಲಿ ಭಾಗವಹಿಸಿ.
ಸ್ಥಳ: ವಿದ್ಯಾಪೀಠ ಸರ್ಕಲ್, ಡೊಂಕಲ ಗ್ರೌಂಡ್ಸ್, ಶಂಕರ್ನಾಗ್ ಗ್ರೌಂಡ್ಸ್ ಬನಶಂಕರಿ-560050
ಸಂಪರ್ಕ ಸಂಖ್ಯೆ: 9480457768/9341726834