ನವರತನ್ ಜ್ಯುವೆಲರ್ಸ್​ನಿಂದ ‘ದಿ ಪ್ರಿನ್ಸೆಸ್’ ಸ್ಪರ್ಧೆ - ಡಿ.18ರಿಂದ 20ರ ವರೆಗೆ ಫ್ಯಾಷನ್ ಷೋ

Diamond_Show_Special_@_Navarthan_Jewels
Published on

ಉದಯೋನ್ಮುಖ ರೂಪದರ್ಶಿಯರಿಗೆ ಬಹುಮಾನ ಗೆಲ್ಲುವ ಅವಕಾಶ | ವಿಜಯವಾಣಿ, ದಿಗ್ವಿಜಯ 24X7 ನ್ಯೂಸ್ ಸಹಯೋಗ

ಬೆಂಗಳೂರು : ಪ್ರಸಿದ್ಧ ವಜ್ರಾಭರಣ ಮಾರಾಟ ಮಳಿಗೆಗಳಲ್ಲೊಂದಾದ ‘ನವರತನ್ ಜ್ಯುವೆಲರ್ಸ್’ ವತಿಯಿಂದ ಡಿ.18, 19, 20ರಂದು ‘ದಿ ಪ್ರಿನ್ಸೆಸ್’ ಫ್ಯಾಷನ್ ಶೋ ಆಯೋಜಿಸಿದ್ದು, ಉದಯೋನ್ಮುಖ ರೂಪದರ್ಶಿಯರು ತಮ್ಮ ಪ್ರತಿಭೆ ಪ್ರದರ್ಶಿಸಿ ಬಹುಮಾನ ಪಡೆಯುವ ಅವಕಾಶ ಕಲ್ಪಿಸಲಾಗಿದೆ.

ಉದಯೋನ್ಮುಖ ರೂಪದರ್ಶಿಯರಿಗೆ ವೇದಿಕೆ ಕಲ್ಪಿಸಿಕೊಡುವ ಉದ್ದೇಶದಿಂದ ‘ವಿಜಯವಾಣಿ’ ಹಾಗೂ ದಿಗ್ವಿಜಯ 247 ನ್ಯೂಸ್ ಸಹಯೋಗದಲ್ಲಿ ರಾಜಾಜಿನಗರದ ನವರತನ್ ಜ್ಯುವೆಲರ್ಸ್ ಮಳಿಗೆಯಲ್ಲಿ ‘ದಿ ಪ್ರಿನ್ಸೆಸ್’ ನಡೆಯಲಿದೆ. ಬ್ರೈಡಲ್ ವೇರ್, ಕಾಂಟೆಂಪರರಿ ಹಾಗೂ ಕಾರ್ಪೇರೇಟ್ ವೇರ್​ನಲ್ಲಿ ರೂಪದರ್ಶಿಯರು ಕಣ್ಮನ ಸೂರೆಗೊಳ್ಳಲಿದ್ದಾರೆ.

ನವರತನ್ ಜ್ಯುವೆಲರ್ಸ್ ವಿಳಾಸ ಕಾರ್ಪೊರೇಟ್ ಕಚೇರಿ, ನಂ.120, 12ನೇ ಅಡ್ಡರಸ್ತೆ, 2ನೇ ಹಂತ, ಡಬ್ಲ್ಯುಒಸಿ ರಸ್ತೆ, ರಾಜಾಜಿನಗರ, ಬೆಂಗಳೂರು. ದೂ: 080-23019400, 405ಗೆ ಸಂಪರ್ಕಿಸಿ.

ಡಿ.14ರೊಳಗೆ ನೋಂದಣಿ: ಆಸಕ್ತ ಯುವತಿಯರು ಡಿ.14ರೊಳಗೆ ರಾಜಾಜಿನಗರದಲ್ಲಿರುವ ನವರತನ್ ಜ್ಯುವೆಲರ್ಸ್​ಗೆ ಭೇಟಿ ನೀಡಿ ಫೋಟೋ ಹಾಗೂ ಇತರ ದಾಖಲೆಗಳೊಂದಿಗೆ ಹೆಸರು ನೋಂದಾಯಿಸಬಹುದು. ಡಿ.20ರಂದು ಅಂತಿಮ ಸುತ್ತಿನಲ್ಲಿ ವಿಜೇತರಾದ 6 ಮಂದಿಯನ್ನು ಆಯ್ಕೆ ಮಾಡಲಾಗುತ್ತದೆ. ಅವರೊಂದಿಗೆ 6 ಮಂದಿ ವೃತ್ತಿಪರ ಮಾಡೆಲ್​ಗಳೂ ಸ್ಪರ್ಧೆಯಲ್ಲಿ ಭಾಗವಹಿಸಿ ಉದಯೋನ್ಮಖರಿಗೆ ಪ್ರೋತ್ಸಾಹ ನೀಡಲಿದ್ದಾರೆ ಎಂದು ನವರತನ್ ಜ್ಯುವೆಲರ್ಸ್ ಸಂಸ್ಥೆಯ ಉಪಾಧ್ಯಕ್ಷ ಅರುಣ್ ಕುಮಾರ್ ತಿಳಿಸಿದ್ದಾರೆ.

ಬಗೆಬಗೆಯ ವಜ್ರಾಭರಣ : ನವರತನ್ ಜ್ಯುವೆಲರ್ಸ್​ನಲ್ಲಿ ಎಲ್ಲ ವಯೋಮಾನದವರಿಗೆ ಒಪ್ಪುವ ಹಲವು ಬಗೆಯ ವಜ್ರಾಭರಣಗಳ ದೊಡ್ಡ ಸಂಗ್ರಹವಿದೆ. ಇಲ್ಲಿನ ವಜ್ರಗಳು ಗುಣಮಟ್ಟಕ್ಕೆ ಪ್ರಸಿದ್ಧಿ ಪಡೆದಿದೆ. ಶುದ್ಧತೆ, ಆಕರ್ಷಕ ವಿನ್ಯಾಸ ಹಾಗೂ ಯಾವುದೇ ಲೋಪಗಳಿಲ್ಲದಂತೆ ರೂಪಿಸಿರುವ ಹೊಸ ಬಗೆಯ ವಜ್ರಾಭರಣಗಳನ್ನು ನವರತನ್ ಜ್ಯುವೆಲರ್ಸ್​ನಲ್ಲಿ ಕಾಣಬಹುದು. ಮಳಿಗೆಯಲ್ಲಿರುವ ಪ್ಯೂಷನ್, ಟ್ರೆಡಿಷನಲ್, ಸಾಲಿಟರ್ಸ್, ಬ್ರೈಡಲ್ ವಜ್ರಗಳು ಅಪ್ರತಿಮ ಹೊಳಪು ಮತ್ತು ಮೆರುಗುಗಳಿಂದಾಗಿ ಕಂಗೊಳಿಸುತ್ತಿದೆ. ವಜ್ರವು ಮಹಿಳೆಯರ ಸೌಂದರ್ಯವನ್ನು ಹೆಚ್ಚಿಸಿ ತನ್ನತ್ತ ಆಕರ್ಷಿಸುತ್ತದೆ ಎಂಬುದು ತಜ್ಞರ ಅಭಿಪ್ರಾಯ.

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net