More

  ಸ್ವಿಮ್ಮಿಂಗ್ ಕೋಚ್​ ಹಾಗೂ ತರಬೇತಿ ನಿರತ ಈಜುಪಟುಗಳ ನಡುವೆ ಹೊಡೆದಾಟ: ವಿಡಿಯೋ ವೈರಲ್​

  ಜಬಲ್‌ಪುರ: ಸ್ವಿಮ್ಮಿಂಗ್ ಕೋಚ್​ ಹಾಗೂ ತರಬೇತಿ ನಿರತ ಈಜುಪಟುಗಳು ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ಮಧ್ಯಪ್ರದೇಶ ಜಬಲ್‌ಪುರದಲ್ಲಿ ನಡೆದಿದೆ.

  ಇದನ್ನೂ ಓದಿ: ಆಲಿಕಲ್ಲು ಸಹಿತ ಮಳೆಗೆ ಭತ್ತ, ಬಾಳೆ ಬೆಳೆಗೆ ಹಾನಿ

  ಘಟನೆಯಲ್ಲಿ ಮಧ್ಯಪ್ರದೇಶ ಈಜು ಸಂಸ್ಥೆಯ ಕೋಚ್​ ಸೇರಿದಂತೆ ಮೂವರು ಗಾಯಗೊಂಡಿದ್ದು, ಸಂಸ್ಥೆಯ ಜಂಟಿ ಕಾರ್ಯದರ್ಶಿ ಸುನಿಲ್ ಪಟೇಲ್ ಮೇಲೆಯೂ ಹಲ್ಲೆ ನಡೆದಿದೆ. ನೀರಿಗಿಳಿಯುವ ಕಾರಣಕ್ಕೆ ಈಜುಪಟುಗಳು ಹಾಗೂ ಕೋಚ್​ ನಡುವೆ ಪರಸ್ಪರ ವಾಗ್ವಾದ ನಡೆದು ನಂತರ ಹೊಡೆದಾಡಿಕೊಂಡಿದ್ದಾರೆ.

  ಇನ್ನು, ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಘಟನೆಯಲ್ಲಿ ಭಾಗಿಯಾಗಿದ್ದವರನ್ನು ವಶಕ್ಕೆ ಪಡೆದಿದ್ದಾರೆ.(ಏಜೆನ್ಸೀಸ್)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts