ಪ್ರಸ್ತುತ ಅವರು ಈಗಾಗಲೇ ಒಪ್ಪಿಕೊಂಡಿರುವ ಚಿತ್ರಗಳ ಕೆಲಸಗಳನ್ನು ಪೂರ್ಣಗೊಳಿಸಿದ ನಂತರ ಚಿತ್ರರಂಗವನ್ನು ಶಾಶ್ವತವಾಗಿ ತೊರೆಯುವ ಸಾಧ್ಯತೆಗಳಿವೆ. ಅವರ ಈ ನಿರ್ಧಾರ ಒಂದು ಕಡೆ ಅಭಿಮಾನಿಗಳಿಗೆ ತೀವ್ರ ಆಘಾತವನ್ನು ಉಂಟುಮಾಡಿದ್ದರೆ, ಮತ್ತೊಂದು ಕಡೆ ಅವರು 'ಅಪ್ಪ ಕುಟ್ಟಿ' ಎಂಬ ಹೊಸ ಎಮೋಷನಲ್ ಡ್ರಾಮಾ ಸಿನಿಮಾವನ್ನು ಘೋಷಿಸಿದ್ದಾರೆ. ಈ ನಡುವೆ, ಶೀಘ್ರದಲ್ಲೇ ತೆರೆಗೆ ಬರಲಿರುವ 'ನೂರುಸಾಮಿ' ಚಿತ್ರವು ರಕ್ತ, ಬೆವರು ಮತ್ತು ಬಾಂಧವ್ಯದ ಹಿನ್ನೆಲೆಯುಳ್ಳ ಸತ್ಯ ಘಟನೆಯನ್ನು ಆಧರಿಸಿದ ಜರ್ನಿಯಾಗಿದ್ದು, ಸ್ವಾಸಿಕಾ ನಾಯಕಿಯಾಗಿ ನಟಿಸಿದ್ದಾರೆ. ಲಿಜೋಮೋಲ್ ಜೋಸ್ ಮತ್ತು ಅಜಯ್ ಧೀಶನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ, (ಏಜೆನ್ಸೀಸ್).