ನಟಿಮಣಿಯರ ಫೋಟೋಶೂಟ್ಗಳೆಂದರೆ ಅಭಿಮಾನಿಗಳಿಗೆ ಅದೇನೋ ಖುಷಿ. ಅದರಲ್ಲಿಯೂ, ಬಾಲಿವುಡ್ ನಟಿಯರ ಫೋಟೋಶೂಟ್ಗಳು ಅಂದರೆ ನೋಡುಗರಿಗೆ ಅದೇನೋ ಸಂತಸ. ಯಾಕೆಂದರೆ, ಸಣ್ಣ ಸಣ್ಣ ಮತ್ತು ಮೈ ತೋರಿಸುವ ಉಡುಪುಗಳು ತೊಟ್ಟು ನಟಿಯರು ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಳ್ಳುತ್ತಾರೆ. ಇತ್ತೀಚೆಗೆ, ಬಾಲಿವುಡ್ ನಟಿ ವಾಣಿ ಕಪೂರ್ ಒಂದು ಹೊಸ ಫೋಟೋಶೂಟ್ನಲ್ಲಿ ಕಾಣಿಸಿಕೊಂಡಿದ್ದು, ಅದರಲ್ಲಿ ತಮ್ಮ ಫಿಟ್ ಬಾಡಿ ಮತ್ತು ಸಿಕ್ಸ್ ಪ್ಯಾಕ್ ತೋರಿಸುವ ಮೂಲಕ ಸಖತ್ ಹಾಟ್ ಆಗಿ ಮಿಂಚುತ್ತಿದ್ದಾರೆ.