ಆದರೆ, ಶರ್ಟ್ನ ಬಟನ್ಗಳು ಬೆನ್ನಿನ ಭಾಗಕ್ಕೆ ಇವೆ. ಆದರೆ, ನಟಿ ಬಟನ್ ಹಾಕದ ಕಾರಣ, ಇದು ಬ್ಯಕ್ಲೆಸ್ ಟಾಪ್ ರೀತಿಯಾಗಿದೆ. ಸದ್ಯ, ಸೋಶೀಯಲ್ ಮೀಡಿಯಾದಲ್ಲಿ ಈ ಫೋಟೋಗಳು ಧೂಳೆಬ್ಬಿಸಿವೆ. ಈ ಫೋಟೋಗಳು ಪಡ್ಡೆ ಹುಡುಗರ ನಿದ್ದೆ ಗೆಡಿಸಿದ್ದು, ಕೆಲ ನೆಟ್ಟಿಗರು ಮಾತ್ರ ತುಂಬಾ ಟ್ರೋಲ್ ಮಾಡಿ, ಟೀಕಿಸಿದ್ದಾರೆ. ಬಹುತೇಕ ಎಲ್ಲಾ ಕಾಮೆಂಟ್ಗಳು ''ಶರ್ಟ್ಅನ್ನು ನೀವು ಉಲ್ಟಾ ಧರಿಸಿದ್ದೀರಾ'', ಎಂದೇ ಇದ್ದವು. ಆದರೆ, ಇಂತಹ ಟೀಕಾಕಾರರಿಗೆ ನಟಿ ಊರ್ಫಿ ಜಾವೇದ್ ಯಾವತ್ತು ತಲೆಕೆಡಿಸಿಕೊಂಡಿಲ್ಲ. ಇನ್ನು, ಮುಂದೆಯೂ ನಟಿ ಊರ್ಫಿ ಜಾವೇದ್ ಟ್ರೋಲ್ ಮತ್ತು ಟೀಕೆಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ.