ಜಾಗತಿಕ ಮಟ್ಟದಲ್ಲಿ ಭಾರಿ ಸಂಚಲನ ಸೃಷ್ಟಿಸಿರುವ ಸೂಪರ್ ಹಿಟ್ ರಿಯಾಲಿಟಿ ಶೋ 'ದಿ ಟ್ರೇಟರ್ಸ್' ಭಾರತೀಯ ಆವೃತ್ತಿಯ ಚಿತ್ರೀಕರಣಕ್ಕಾಗಿ ರಾಜಸ್ಥಾನದ ಜೈಸಲ್ಮೇರ್‌ನಲ್ಲಿರುವ ಪ್ರಸಿದ್ಧ 'ಸೂರ್ಯಗಢ್ ಅರಮನೆ' ಸಾಕ್ಷಿಯಾಗಿದೆ. ಸೀಸನ್ 1 ರಲ್ಲಿ ಭಾಗವಹಿಸಿದರಲ್ಲಿ ಅಂಶುಲಾ ಕಪೂರ್, ಅಪೂರ್ವ, ಆಶಿಶ್ ವಿದ್ಯಾರ್ಥಿ, ಎಲ್ನಾಜ್ ನೊರೌಜಿ, ಹರ್ಷ್ ಗುಜ್ರಾಲ್, ಜನ್ನತ್ ಜುಬೈರ್, ಜಾನ್ವಿ ಗೌರ್, ಜಾಸ್ಮಿನ್ ಭಾಸಿನ್, ಕರಣ್ ಕುಂದ್ರಾ, ಲಕ್ಷ್ಮಿ ಮಂಚು, ಮಹೀಪ್ ಕಪೋರ್, ಮಹೀಪ್ ಕಪೋರ್, ಮಹೀಪ್ ಕಪೂರ್ ಝಾ, ರಫ್ತಾರ್, ರಾಜ್ ಕುಂದ್ರಾ, ಸಾಹಿಲ್ ಸಲಾಥಿಯಾ, ಸುಧಾಂಶು ಪಾಂಡೆ, ಸೂಫಿ ಮೋತಿವಾಲಾ ಮತ್ತು ಉರ್ಫಿ ಜಾವೇದ್ ಇದ್ದರು.