ಹೈದರಾಬಾದ್ನಲ್ಲಿರುವ ವಿರೋಶ್ ದಂಪತಿಯ ಮನೆಗೆ ಪುಟ್ಟ ಹುಡುಗಿ ಹಾಗೂ ಆಕೆಯ ಫ್ಯಾಮಿಲಿಯನ್ನು ಆಹ್ವಾನಿಸಲಾಗಿತ್ತು. ವಿಡಿಯೋದಲ್ಲಿರುವಂತೆ ರಶ್ಮಿಕಾ ಮಂದಣ್ಣ ಅವರು, ಮುತ್ತಿನೊಂದಿಗೆ ಆಕೆಗೆ ಲಡ್ಡು ಸಿಹಿಯನ್ನು ಕೊಟ್ಟರೆ, ಮತ್ತೊಂದು ಕಡೆಯಿಂದ ವಿಜಯ್ ಅವರು ಅನ್ನ ಬಡಿಸಿ, ಆಕೆಯನ್ನು ಸತ್ಕರಿಸಿದರು. ಊಟವಾದ ಬಳಿಕೆ ಅವಳನ್ನು ಸೊಂಟದ ಮೇಲೆ ಕೂರಿಸಿಕೊಂಡು ಸ್ವಂತ ಮಗಳಂತೆ ಮಾತನಾಡಿಸಿದರು. ಕೊನೆಗೆ ಎಲ್ಲರನ್ನು ಬೀಳ್ಕೊಟ್ಟರು. ಯುವರ್ಸ್ ಲಕ್ಕಿ ತಲ್ಲಿ ಕುಟಂಬವು ವಿಜಯ್ ಮತ್ತು ರಶ್ಮಿಕಾರಿಗೆ ಧನ್ಯವಾದ ತಿಳಿಸಿದೆ, (ಏಜೆನ್ಸೀಸ್).