ನಟ-ರಾಜಕಾರಣಿ ವಿಜಯ್ ಅವರಿಗೆ ಪತ್ನಿ ಸಂಗೀತಾ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ ತರುವಾಯ ನಾನಾ ರೀತಿಯ ಘಟನೆಗಳು ನಡೆಯಲಾರಂಭಿಸಿವೆ. ವಿಜಯ್ಗೆ ಪತ್ನಿ ಸಂಗೀತಾ ಡಿವೋರ್ಸ್ ನೀಡಲು, ತ್ರಿಷಾ ಜೊತೆಗೆ ವಿಜಯ್ ಹೊಂದಿರುವ ಸಂಬಂಧವೇ ಕಾರಣ ಎಂಬ ವದಂತಿವೊಂದು ಕೇಳಿ ಬಂದಿದ್ದು, ತ್ರಿಷಾ ಮತ್ತು ವಿಜಯ್ ನಡುವೆ ಬಹುಕಾಲದ ಸ್ನೇಹವಿರುವುದಂತೂ ಹೌದಾಗಿದ್ದು, ಇದು ಯಾವ ರೀತಿಯ ಸಂಬಂಧ ಎಂದು ಇಬ್ಬರು ಇಲ್ಲಿವರೆಗೆ ಸ್ಪಷ್ಟಣೆ ನೀಡಿಲ್ಲ.