ಈ ವಾರ 9 ಚಿತ್ರಗಳು ಒಟಿಟಿಗೆ; 10 ಸೌತ್​ ಸಿನಿಮಾ ಚಿತ್ರಮಂದಿರಗಳಲ್ಲಿ ರಿಲೀಸ್​! ಇಲ್ಲಿದೆ ನೋಡಿ ಪಟ್ಟಿ | Movies List

ಸಿನಿಮಾಗಳ ಪೋಸ್ಟರ್​ಗಳು
ಸಿನಿಮಾಗಳ ಪೋಸ್ಟರ್​ಗಳು
Published on
ಬೆಂಗಳೂರು: ಪ್ರತಿವಾರ ಭಾರತೀಯ ಚಿತ್ರೋದ್ಯಮದಿಂದ ಹಾಗೂ ಹಾಲಿವುಡ್​ನಿಂದ ಹಲವಾರು ಬಹುನಿರೀಕ್ಷಿತ ಸಿನಿಮಾಗಳು ಚಿತ್ರಮಂದಿರಗಳು ಹಾಗೂ ಒಟಿಟಿಯಲ್ಲಿ ರಿಲೀಸ್ ಆಗುತ್ತವೆ (Movies List). ಕೆಲವು ಸೂಪರ್​ಹಿಟ್​ ಆದರೆ, ಇನ್ನೂ ಕೆಲವು ಫ್ಲಾಪ್​ ಸಾಲಿಗೆ ಸೇರ್ಪಡೆಯಾಗುತ್ತೆ. ಸದ್ಯ ಈ ವಾರವು ಹಲವು ಭಾಷೆಯ ಚಿತ್ರಗಳು ಚಿತ್ರಮಂದಿರ​ ಮತ್ತು ಒಟಿಟಿಗೆ ಲಗ್ಗೆಯಿಡಲಿವೆ. ಹಾಗಿದ್ದರೆ, ಯಾವೆಲ್ಲ ಸಿನಿಮಾ, ವೆಬ್​ ಸರಣಿಗಳು ಎಂಟ್ರಿಕೊಟ್ಟಿವೆ? ಎಂಬುದರ ಸಂಪೂರ್ಣ ವಿವರ ಇಲ್ಲಿದೆ ನೋಡಿ. 

ಈ ವಾರ ಒಟಿಟಿಯಲ್ಲಿ ರಿಲೀಸ್​ (ಜೂ.15ರಿಂದ 21)

1. ದೃಶ್ಯಂ 3 (ಮಲಯಾಳಂ)
ರಿಲೀಸ್​: ಜೂ.18
ಒಟಿಟಿ: ಪ್ರೈಮ್ ವಿಡಿಯೋ 
2. ಹಸ್ಬೆಂಡ್ಸ್ ಇನ್​ ಆಕ್ಷನ್​ (ಇಂಗ್ಲಿಷ್​)
ರಿಲೀಸ್​: ಜೂ.19
ಒಟಿಟಿ: ನೆಟ್‌ಫ್ಲಿಕ್ಸ್
3. ವಾಯ್ಸ್ ಮೇಲ್ಸ್ ಟು ಇಸಾಬೆಲ್‌ (ಇಂಗ್ಲಿಷ್​)
ರಿಲೀಸ್​: ಜೂ.19
ಒಟಿಟಿ: ನೆಟ್‌ಫ್ಲಿಕ್ಸ್
4. ಅತಿರಡಿ (5 ಭಾಷೆ)
ರಿಲೀಸ್​: ಜೂ.19
ಒಟಿಟಿ: ಸೋನಿ ಲಿವ್
5. ಕೆನಾಥ ಕನೋಮ್ (ತಮಿಳು)
ರಿಲೀಸ್​: ಜೂ.16
ಒಟಿಟಿ: ಜಿಯೋ ಹಾಟ್‌ಸ್ಟಾರ್
6. ಥುಕ್ರಾ ಕೆ ಮೇರಾ ಪ್ಯಾರ್ ಸೀಸನ್ 2 (ಹಿಂದಿ)
ರಿಲೀಸ್​: ಜೂ.19
ಒಟಿಟಿ: ಜಿಯೋ ಹಾಟ್‌ಸ್ಟಾರ್
7. ದಿ ಏಜೆನ್ಸಿ: ಸೀಸನ್ 2 (ವೆಬ್​ ಸರಣಿ, ಇಂಗ್ಲಿಷ್​)
ರಿಲೀಸ್​: ಜೂ.21
ಒಟಿಟಿ: ಪ್ರೈಮ್ ವಿಡಿಯೋ
8. ಓಯಸಿಸ್ (ಸ್ಪ್ಯಾನಿಶ್​, ಇಂಗ್ಲಿಷ್​)
ರಿಲೀಸ್​: ಜೂ.19
ಒಟಿಟಿ: ನೆಟ್‌ಫ್ಲಿಕ್ಸ್
9. ಶುಗರ್​ ಸೀಸನ್ 2 (ವೆಬ್​ ಸರಣಿ ಇಂಗ್ಲಿಷ್​)
ರಿಲೀಸ್​: ಜೂ.19
ಒಟಿಟಿ: ಆ್ಯಪಲ್ ಟಿವಿ

10 ಸೌತ್​ ಸಿನಿಮಾಗಳು ಚಿತ್ರಮಂದಿರಗಳಲ್ಲಿ ರಿಲೀಸ್​

1. ಮಾ ಇಂತಿ ಬಂಗಾರಮ್ (ತೆಲುಗು)
ರಿಲೀಸ್​ ದಿನಾಂಕ: ಜೂನ್ 19
2. ಚೆಟ್ಟು ಮೀಧ ಧಯ್ಯಂ ನಾಕೇಂ ಭಯಂ (ತೆಲುಗು)
ರಿಲೀಸ್​ ದಿನಾಂಕ: ಜೂನ್ 19
3. ದೊಡ್ಡ್​ಮನ್ಸ (ಕನ್ನಡ)
ರಿಲೀಸ್​ ದಿನಾಂಕ: ಜೂನ್ 19
4. ನೂರು ಸಾಮಿ (ತಮಿಳು)
ರಿಲೀಸ್​ ದಿನಾಂಕ: ಜೂನ್ 19
5. ಬಾಲನ್ - ದಿ ಬಾಯ್​ (ಮಲಯಾಳಂ)
ರಿಲೀಸ್​ ದಿನಾಂಕ: ಜೂನ್ 19
6. LGBT: ಎ ಲೀಗಲ್ ಬ್ಯಾಟಲ್ (ತೆಲುಗು)
ರಿಲೀಸ್​ ದಿನಾಂಕ: ಜೂನ್ 19
7. ಮನು (ತಮಿಳು)
ರಿಲೀಸ್​ ದಿನಾಂಕ: ಜೂನ್ 19
8. ಟ್ರಾನ್ಸ್​ಫರ್​ ತ್ರಿಮೂರ್ತಿ (ತೆಲುಗು)
ರಿಲೀಸ್​ ದಿನಾಂಕ: ಜೂನ್ 19
9. ಚಿನ್ನಾ ಚಿನ್ನ ಆಸೈ (ಮಲಯಾಳಂ)
ರಿಲೀಸ್​ ದಿನಾಂಕ: ಜೂನ್ 19
10. ದೀವಾನಾ (ತೆಲುಗು)
ರಿಲೀಸ್​ ದಿನಾಂಕ: ಜೂನ್ 19
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net