ಈ ವಾರ 8 ಸೌತ್​ ಸಿನಿಮಾಗಳು ಥಿಯೇಟರ್​ಗೆ: 10 ಚಿತ್ರಗಳು ಒಟಿಟಿಯಲ್ಲಿ ರಿಲೀಸ್​: ಇಲ್ಲಿದೆ ನೋಡಿ ಪಟ್ಟಿ

ಸಿನಿಮಾಗಳ ಪೋಸ್ಟರ್​ಗಳು
ಸಿನಿಮಾಗಳ ಪೋಸ್ಟರ್​ಗಳು
Published on
ಬೆಂಗಳೂರು: ಪ್ರತಿ ವಾರ ಹಲವಾರು ಸಿನಿಮಾ ಮತ್ತು ವೆಬ್ ಸರಣಿಗಳು ಒಟಿಟಿಗೆ (Movies List) ಎಂಟ್ರಿ ಕೊಡುತ್ತವೆ. ಇದರಲ್ಲಿ ಒಂದಷ್ಟು ಚಿತ್ರಮಂದಿರಗಳಲ್ಲಿ ಬ್ಲಾಕ್​ಬಸ್ಟರ್​ ಆದರೆ, ಸಾಕಷ್ಟು ಚಿತ್ರಗಳು ಉತ್ತಮ ಪ್ರದರ್ಶನ ಕಾಣದೆ ಫ್ಲಾಪ್​ ಸಾಲಿಗೆ ಸೇರುತ್ತವೆ. ಥಿಯೇಟರ್​ಗಳಲ್ಲಿ ಪ್ರೇಕ್ಷಕರ ಮನೆ ಗೆಲ್ಲಲು ವಿಫಲವಾಗುವ ಕೆಲವು ಸಿನಿಮಾಗಳು, ಅದೇ ಒಟಿಟಿಗೆ ಬಂದಾಗ ಅಚ್ಚರಿ ಎಂಬಂತೆ ಹೆಚ್ಚಿನ ವೀಕ್ಷಣೆಗೆ ಒಳಪಡುತ್ತವೆ. ಈ ವಾರ ಒಂದಲ್ಲ, ಎರಡಲ್ಲ ಬರೋಬ್ಬರಿ 14 ಸಿನಿಮಾ, ವೆಬ್​ ಸರಣಿಗಳು ಒಟಿಟಿಗೆ ಲಗ್ಗೆಯಿಟ್ಟಿದ್ದರೆ, 6 ಸೌತ್​ ಸಿನಿಮಾಗಳು ಚಿತ್ರಮಂದಿರ ಪ್ರವೇಶಿಸಲಿವೆ. ಹಾಗಿದ್ದರೆ, ಯಾವೆಲ್ಲ ರಿಲೀಸ್​? ಇಲ್ಲಿದೆ ನೋಡಿ ಪಟ್ಟಿ.

ಒಟಿಟಿ ಸಿನಿಮಾಗಳ ಪಟ್ಟಿ (ಮೇ.04-10)

ಪ್ರೈಮ್​ ವಿಡಿಯೋ

1. ಡಕಾಯಿತ್​ (ತೆಲುಗು)
ರಿಲೀಸ್​ ದಿನಾಂಕ: ಮೇ.08
2. ಲವ್ ಇನ್ಶುರೆನ್ಸ್ ಕಂಪನಿ (ತಮಿಳು)
ರಿಲೀಸ್​ ದಿನಾಂಕ: ಮೇ.06
3. ನೋ ಪ್ಲೇಸ್​ ಟು ಬಿ ಸಿಂಗಲ್ (ಇಂಗ್ಲಿಷ್)
ರಿಲೀಸ್​ ದಿನಾಂಕ: ಮೇ.08
4. ಲುಖೆ (ಹಿಂದಿ)
ರಿಲೀಸ್​ ದಿನಾಂಕ: ಮೇ.08
5. ಸಿಟಾಡೆಲ್ ಸೀಸನ್ 2 (ಹಿಂದಿ)
ರಿಲೀಸ್​ ದಿನಾಂಕ: ಮೇ.06

ಜಿಯೋ ಹಾಟ್​ಸ್ಟಾರ್​

6. ವಾಜಾ 2: ಬಯೋಪಿಕ್​ ಆಫ್​ ಎ ಬಿಲಿಯನ್ ಬ್ರೋಸ್​ (ಮಲಯಾಳಂ)
ರಿಲೀಸ್​ ದಿನಾಂಕ: ಮೇ.08

ನೆಟ್‌ಫ್ಲಿಕ್ಸ್

7. ಭರತನಾಟ್ಯ 2 ಮೋಹಿನಿಯಾಟ್ಟಂ (ಮಲಯಾಳಂ)
ರಿಲೀಸ್​ ದಿನಾಂಕ: ಮೇ.08
8. ಮೈ ಡಿಯರೆಸ್ಟ್​ ಅಸ್ಸಾಸಿನ್​ (ಇಂಗ್ಲಿಷ್)
ರಿಲೀಸ್​ ದಿನಾಂಕ: ಮೇ.07
9. ಥ್ಯಾಂಕ್ಯೂ, ನೆಕ್ಸ್ಟ್​: ಸೀಸನ್ 3 (ಇಂಗ್ಲಿಷ್​)
ರಿಲೀಸ್​ ದಿನಾಂಕ: ಮೇ.08
10. ದಿ ಚೆಸ್ಟ್​ನಟ್​ ಮ್ಯಾನ್: ಹೈಡ್ ಅಂಡ್ ಸೀಕ್ ಸೀಸನ್ 2
ರಿಲೀಸ್​ ದಿನಾಂಕ: ಮೇ.07

8 ಸೌತ್​ ಸಿನಿಮಾಗಳು ತೆರೆಗೆ

1. ಆಪರೇಷನ್ ಡಿ (ಕನ್ನಡ)
ರಿಲೀಸ್​ ದಿನಾಂಕ: ಮೇ.08
2. ಗೋದಾರಿ ಗಟ್ಟುಪೈನಾ (ತೆಲುಗು)
ರಿಲೀಸ್​ ದಿನಾಂಕ: ಮೇ.08
3. ಅಂಕಮ್ ಅಟ್ಟಹಾಸಂ (ಮಲಯಾಳಂ)
ರಿಲೀಸ್​ ದಿನಾಂಕ: ಮೇ.08
4. ಜೆಟ್ ಲೀ (ತೆಲುಗು)
ರಿಲೀಸ್​ ದಿನಾಂಕ: ಮೇ.08
5. ದ್ರಿದಂ (ಮಲಯಾಳಂ)
ರಿಲೀಸ್​ ದಿನಾಂಕ: ಮೇ.08
6. ಡೇ 11 (ತಮಿಳು)
ರಿಲೀಸ್​ ದಿನಾಂಕ: ಮೇ.08
7. ಮಂಗ ಮಾಯ (ಕನ್ನಡ)
ರಿಲೀಸ್​ ದಿನಾಂಕ: ಮೇ.08
8. 29 (ತಮಿಳು)
ರಿಲೀಸ್​ ದಿನಾಂಕ: ಮೇ.08
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net