ಈ ವಾರ 12 ಚಿತ್ರಗಳು ಒಟಿಟಿಗೆ​, 7 ಸೌತ್​ ಸಿನಿಮಾಗಳು ತೆರೆಗೆ; ಯಾವೆಲ್ಲ ರಿಲೀಸ್​? ಇಲ್ಲಿದೆ ನೋಡಿ ಪಟ್ಟಿ | Movies List

ಸಿನಿಮಾಗಳ ಪೋಸ್ಟರ್​ಗಳು
ಸಿನಿಮಾಗಳ ಪೋಸ್ಟರ್​ಗಳು
Published on
ಬೆಂಗಳೂರು: ಪ್ರತಿವಾರ ಭಾರತೀಯ ಚಿತ್ರೋದ್ಯಮದಿಂದ ಹಾಗೂ ಹಾಲಿವುಡ್​ನಿಂದ ಹಲವಾರು ಬಹುನಿರೀಕ್ಷಿತ ಸಿನಿಮಾಗಳು ಚಿತ್ರಮಂದಿರಗಳು ಹಾಗೂ ಒಟಿಟಿಯಲ್ಲಿ ರಿಲೀಸ್ ಆಗುತ್ತವೆ (OTT Movies). ಕೆಲವು ಸೂಪರ್​ಹಿಟ್​ ಆದರೆ, ಇನ್ನೂ ಕೆಲವು ಫ್ಲಾಪ್​ ಸಾಲಿಗೆ ಸೇರ್ಪಡೆಯಾಗುತ್ತೆ. ಸದ್ಯ ಈ ವಾರವು ಹಲವು ಭಾಷೆಯ ಚಿತ್ರಗಳು ಚಿತ್ರಮಂದಿರ​ ಮತ್ತು ಒಟಿಟಿಗೆ ಲಗ್ಗೆಯಿಡಲಿವೆ. ಹಾಗಿದ್ದರೆ, ಯಾವೆಲ್ಲ ಸಿನಿಮಾ, ವೆಬ್​ ಸರಣಿಗಳು ಎಂಟ್ರಿಕೊಟ್ಟಿವೆ? ಎಂಬುದರ ಸಂಪೂರ್ಣ ವಿವರ ಇಲ್ಲಿದೆ ನೋಡಿ. 
1. ನಾರ್ವೆ: ದಿ ಡಾರ್ಕ್ ಹಾರ್ಸ್ (ಇಂಗ್ಲಿಷ್​)
ರಿಲೀಸ್​: ಜೂನ್ 9
ಒಟಿಟಿ: ನೆಟ್‌ಫ್ಲಿಕ್ಸ್‌
2. ಎವ್ರಿ ಇಯರ್​ ಆಫ್ಟರ್​
ರಿಲೀಸ್​: ಜೂನ್ 10
ಒಟಿಟಿ: ಪ್ರೈಮ್ ವಿಡಿಯೋ
3. ಔಟ್‌ಲಾಸ್ಟ್: ದಿ ಜಂಗಲ್ (ಇಂಗ್ಲಿಷ್)
ರಿಲೀಸ್​: ಜೂನ್ 10
ಒಟಿಟಿ: ನೆಟ್‌ಫ್ಲಿಕ್ಸ್‌
4. ದಿ ರೆಸ್ಟ್ ಈಸ್ ಫುಟ್‌ಬಾಲ್ (ಇಂಗ್ಲಿಷ್) 
ರಿಲೀಸ್​: ಜೂನ್ 10
ಒಟಿಟಿ: ನೆಟ್‌ಫ್ಲಿಕ್ಸ್‌
5. ವೈರಲ್ ಹಿಟ್ (ಇಂಗ್ಲಿಷ್​)
ರಿಲೀಸ್​: ಜೂನ್ 11
ಒಟಿಟಿ: ನೆಟ್‌ಫ್ಲಿಕ್ಸ್‌
6. ಭೂತ್ ಬಾಂಗ್ಲಾ (ಹಿಂದಿ)
ರಿಲೀಸ್​: ಜೂನ್ 12
ಒಟಿಟಿ: ನೆಟ್‌ಫ್ಲಿಕ್ಸ್‌
7. ಡ್ರಿಡಮ್ (ಮಲಯಾಳಂ)
ರಿಲೀಸ್​: ಜೂನ್ 12
ಒಟಿಟಿ: ಜಿಯೋ ಹಾಟ್‌ಸ್ಟಾರ್‌
8. ಐ ಆಮ್ ಫ್ರಾಂಕೆಲ್ಡಾ (ಇಂಗ್ಲಿಷ್​)
ರಿಲೀಸ್​: ಜೂನ್ 12
ಒಟಿಟಿ: ನೆಟ್‌ಫ್ಲಿಕ್ಸ್‌
9. ರಾಖ್ (ಹಿಂದಿ)
ರಿಲೀಸ್​: ಜೂನ್ 12
ಒಟಿಟಿ: ಪ್ರೈಮ್ ವಿಡಿಯೋ
10. ಕರುಪ್ಪು (ತಮಿಳು)
ರಿಲೀಸ್​: ಜೂನ್ 12
ಒಟಿಟಿ: ಪ್ರೈಮ್ ವಿಡಿಯೋ
11. ರಮಣಿ ಕಲ್ಯಾಣಂ
ರಿಲೀಸ್​: ಜೂನ್ 12
ಒಟಿಟಿ: ಸನ್​ ನೆಕ್ಸ್ಟ್​​
12. ಶ್​ ಸೀಸನ್ 3 (ವೆಬ್​ ಸರಣಿ)
ರಿಲೀಸ್​: ಜೂನ್ 12
ಒಟಿಟಿ: ಆಹಾ ವಿಡಿಯೋ

ಚಿತ್ರಮಂದಿರಗಳಲ್ಲಿ 7 ಸಿನಿಮಾಗಳು ತೆರೆಗೆ

1. ಗೀತಂ ಹಾಡಿ (ತೆಲುಗು)
ರಿಲೀಸ್​ ದಿನಾಂಕ: ಜೂನ್ 11
2. ಹಬೀಬಿ (ತಮಿಳು)
ರಿಲೀಸ್​ ದಿನಾಂಕ: ಜೂನ್ 12
3. ಉತ್ತರ (ಕನ್ನಡ)
ರಿಲೀಸ್​ ದಿನಾಂಕ: ಜೂನ್ 12
4. ಚಾರುಕೇಸಿ (ತಮಿಳು)
ರಿಲೀಸ್​ ದಿನಾಂಕ: ಜೂನ್ 12
5. ಪೊಲೀಸ್ ಕಂಪ್ಲೇಂಟ್​ (ತೆಲುಗು)
ರಿಲೀಸ್​ ದಿನಾಂಕ: ಜೂನ್ 12
6. ಗ್ರಾಮಾಯಣ (ಕನ್ನಡ)
ರಿಲೀಸ್​ ದಿನಾಂಕ: ಜೂನ್ 11
7. ವರವು (ಮಲಯಾಳಂ)
ರಿಲೀಸ್​ ದಿನಾಂಕ: ಜೂನ್ 12
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net