

ಕನ್ನಡದ ‘ಭುಜಂಗಯ್ಯನ ದಶಾವತಾರ’ ಸೇರಿ 50ಕ್ಕೂ ಅಧಿಕ ಬಾಲಿವುಡ್ ಚಿತ್ರಗಳಲ್ಲಿ ನಟಿಸಿರುವ ಖ್ಯಾತಿ ಪಲ್ಲವಿ ಜೋಶಿಗೆ ಸಲ್ಲುತ್ತದೆ. ‘ತಾಷ್ಕೆಂಟ್ ಫೈಲ್ಸ್’ ಮತ್ತು ‘ದಿ ಕಾಶ್ಮೀರ್ ಫೈಲ್ಸ್’ ನಟನೆಗೆ ಎರಡು ಬಾರಿ ಅತ್ಯುತ್ತಮ ಪೋಷಕ ನಟಿ ರಾಷ್ಟ್ರಪ್ರಶಸ್ತಿ ಪಡೆದಿರುವ ಅವರು ಇದೀಗ ‘ದಿ ವ್ಯಾಕ್ಸೀನ್ ವಾರ್’ ಮೂಲಕ ವಾಪಸ್ಸಾಗಿದ್ದಾರೆ. ಚಿತ್ರ ಇಂದು ಬಿಡುಗಡೆಯಾಗುತ್ತಿದ್ದು, ಇದೇ ಖುಷಿಯಲ್ಲಿ ಪಲ್ಲವಿ ಜೋಶಿ ವಿಜಯವಾಣಿ ಜತೆ ಎಕ್ಸ್ಕ್ಲೂಸಿವ್ ಆಗಿ ಮಾತನಾಡಿದ್ದಾರೆ.
| ಹರ್ಷವರ್ಧನ್ ಬ್ಯಾಡನೂರು
ಇದನ್ನೂ ಓದಿ : ನಟ ರವಿತೇಜ ಫ್ಯಾನ್ಸ್ಗೆ ಇಲ್ಲಿದೆ ಸಿಹಿ ಸುದ್ದಿ!
ಇದನ್ನೂ ಓದಿ : ಸಮಂತಾ ನಟಿಸಬೇಕಿದ್ದ ಸಿನಿಮಾಗೆ ರಶ್ಮಿಕಾ ಮಂದಣ್ಣ ನಾಯಕಿ?