PHOTOS: ಪುತ್ರಿ ನಿಶಾ, ಸನ್ನಿ ಲಿಯೋನ್​ ಮಡಿಲು ಸೇರಿ ಇಂದಿಗೆ ಮೂರು ವರ್ಷ

333
Published on

ಮುದ್ದು ಮುಖದ ಪುಟಾಣಿ ನಿಶಾ ಡೆನಿಯಲ್,​ ಸನ್ನಿ ಲಿಯೋನ್ ಮತ್ತು ಡೇನಿಯಲ್​ ವೆಬರ್​ ದಂಪತಿಯ ಮಡಿಲು ಸೇರಿ ಗುರುವಾರಕ್ಕೆ ಸರಿಯಾಗಿ ಮೂರು ವರ್ಷಗಳಾದವು. ಆ ಸಂಭ್ರಮವನ್ನು ಇಡೀ ಕುಟುಂಬ ಹಬ್ಬದಂತೆ ಆಚರಣೆ ಮಾಡಿದೆ. ಬಗೆಬಗೆಯ ತಿಂಡಿ ತಿನಿಸುಗಳನ್ನು ಸಿದ್ಧಪಡಿಸಿ ನಿಶಾಗೆ ಅರ್ಪಿಸಿದೆ. 2017ರಲ್ಲಿ ನಿಶಾಳನ್ನು ದತ್ತು ಪಡೆದಿದ್ದ ಸನ್ನಿ ಲಿಯೋನ್​, 2018ರಲ್ಲಿ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನೂ ಪಡೆದುಕೊಂಡಿದ್ದರು. ಇದೀಗ ಮೂರು ಮಕ್ಕಳ ತುಂಬು ಸಂಸಾರದೊಂದಿಗೆ ಡೆನಿಯಲ್​ ದಂಪತಿ ಖುಷಿ ಮೂಡ್​ನಲ್ಲಿದೆ. ಆ ಸಂಭ್ರಮದ ಫೋಟೋ ಝಲಕ್​ ಇಲ್ಲಿದೆ.

222
333
444
555
666
777
888
999
1010

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net