Nora Fatehi : ಸರ್ಸೆ ನಿನ್ನ ಸೆರಗ ಸರ್ಸೆ, ಹಿಂದಿಯಲ್ಲಿ ಸರ್ಕೆ ಚುನಾರ್ ಹಾಡು ಬಾಲಿವುಡ್ ಸೇರಿದಂತೆ ದೇಶದ ಚಿತ್ರರಂಗದಲ್ಲಿ ವಿವಾದಕ್ಕೆ ಸಿಲುಕಿತ್ತು. ಇದ್ರಲ್ಲಿ ಪ್ರೇಮ್ನ ಮಾತ್ರವಲ್ಲದೇ ಹಾಡಿಗೆ ಹೆಜ್ಜೆ ಹಾಕಿದ್ದ ನೊರಾ ಫತೇಹಿಯವರನ್ನು ನಿಂದಿಸಲಾಗಿತ್ತು. ಈ ಮಧ್ಯೆ ನೋರಾ ಫತೇಹಿ ಸೇರಿದಂತೆ ಹಲವು ನಟರಿಗೆರಾಷ್ಟ್ರೀಯ ಮಹಿಳಾ ಆಯೋಗ ಸಮನ್ಸ್ ನೀಡಲಾಗಿತ್ತು. ಈ ವಿಚಾರವಾಗಿ ಆಯೋಗದ ಮುಂದೆ ಹಾಜರಾಗಿ, ನಂತರ ಮಾತನಾಡಿದ ಅವರು ಬುಡಕಟ್ಟು ಹೆಣ್ಣುಮಕ್ಕಳ ಶಿಕ್ಷಣಕ್ಕೆ ವ್ಯಯಿಸುವುದಾಗಿ ಹೇಳಿದ್ದಾರೆ.