Gagan Chinnappa and Madran Kavi Manja in bbk 13: ಬಿಗ್ಬಾಸ್ ಮನೆಗೆ ಕಾಮನ್ ಮ್ಯಾನ್ ಮತ್ತು ಸೆಲಬ್ರೆಟಿಗಳು ಎಂಟ್ರಿಯಾದ ಮೊದಲನೇ ದಿನದಿಂದಲೂ ಕಿತ್ತಾಟ ಜೋರಾಗಿಯೇ ಇದೆ. ಮಂಜ-ಕಿರಣ್ ಶಾಸ್ತ್ರಿ, ಪ್ರಥಮಾ-ಕಿರಣ್ ಶಾಸ್ತ್ರಿ, ಮಂಜ-ತಾಂಡವ್ ರಾಮ್, ಗಗನ್ ಚಿನ್ನಪ್ಪ ಮಧ್ಯೆ ಒಂದಿಲ್ಲ ಒಂದು ವಿಚಾರಕ್ಕೆ ಕಿರಿಕ್ ಆಗುತ್ತಲೇ ಇದೆ. ಸದ್ಯ ಬಿಗ್ಬಾಸ್ ಕೊಟ್ಟ ಆಹಾರ ತಿನ್ನುವ ಟಾಸ್ಕ್ ಒಂದಕ್ಕೆ ಗಗನ್ ಚಿನ್ನಪ್ಪ ಮತ್ತು ಮಂಜ ಕಿತ್ತಾಡಿಕೊಂಡ ಪ್ರೋಮೊ ರಿಲೀಸ್ ಆಗಿದೆ.