'ಅಭಿನಯ ಶಾರದೆ' ನಿಧನಕ್ಕೆ ಸ್ಯಾಂಡಲ್​ವುಡ್​ ಸಂತಾಪ

Jayanthi - Final
Published on

ಬೆಂಗಳೂರು: ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ನಟಿ, ಅಭಿನಯ ಶಾರದೆ ಜಯಂತಿ (76) ಅವರು ಸೋಮವಾರ ಬೆಳಗ್ಗೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಜಯಂತಿ ಅವರ ಅಂತಿಮ ದರ್ಶನಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಸರ್ಕಾರದ ವತಿಯಿಂದಲೇ ವ್ಯವಸ್ಥೆ ಮಾಡಲಾಗಿದೆ. ಈ ಮಧ್ಯೆ, ಜಯಂತಿ ಅವರ ನಿಧನಕ್ಕೆ ಉಪೇಂದ್ರ, ಸುದೀಪ್​, ಧ್ರುವ ಸರ್ಜಾ, ಜಗ್ಗೇಶ್​, ಶರಣ್​, ರಾಘವೇಂದ್ರ ರಾಜಕುಮಾರ್​, ಮಾಲಾಶ್ರೀ, ನಿಖಿಲ್​ ಕುಮಾರ್, ಅನು ಪ್ರಭಾಕರ್ ಮುಖರ್ಜಿ, ಸೋನು ಗೌಡ​ ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net