ಸಂಕ್ರಾಂತಿ ಹಬ್ಬಕ್ಕೆ ಸೀರೆಯುಟ್ಟ ಕನ್ನಡದ ಹಾಟ್ ನಟಿಮಣಿಯರು! ಫೋಟೋಸ್ ವೈರಲ್...

Published on
ಕರೊನಾ, ಕರ್ಫ್ಯೂ ನಡುವೆಯೂ ಸೆಲೆಬ್ರಿಟಿಗಳ ಸಂಕ್ರಾಂತಿ ಸಂಭ್ರಮ ಸಿಕ್ಕಾಪಟ್ಟೆ ಜೋರಾಗಿದೆ. ಹೌದು, ಸಂಕ್ರಾಂತಿಯ ಹಬ್ಬವನ್ನು ಬಲು ಸಂಭ್ರಮದಿಂದ ನಮ್ಮ ಕನ್ನಡದ ನಟ-ನಟಿಯರು ಆಚರಿಸಿದ್ದಾರೆ. ಕನ್ನಡ ಸಿನಿರಂಗದ ಕೆಲವು ಹಾಟ್ ನಟಿಯರಂತೂ ಸೀರೆಯುಟ್ಟು ಸಂಭ್ರಮಿಸಿದ್ದಾರೆ.
ನಟಿ ರಾಗಿಣಿ ದ್ವಿವೇದಿ, ಕೃಷಿ ತಾಪಂಡ, ವೈಷ್ಣವಿ ಗೌಡ, ದೀಪಿಕಾ ದಾಸ್ ಸೀರೆಯುಟ್ಟು ಫೋಟೋಗಳಿಗೆ ಪೋಸ್ ನೀಡಿ, ತಮ್ಮ ಅಭಿಮಾನಿಗಳಿಗೆ ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ನಟಿಮಣಿಯರ ಈ ಸಾಂಪ್ರದಾಯಿಕ ಲುಕ್ ಕಂಡು ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ. ನಟಿಯರ ಸೀರೆ ಫೋಟೋಗಳು ಈಗ ಸಖತ್ ವೈರಲ್ ಆಗುತ್ತಿವೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net