Photos: ಸುತ್ತೂರು ಮಠಕ್ಕೆ ನಟ ದರ್ಶನ್​ ಭೇಟಿ

d
Published on

ಸ್ಯಾಂಡಲ್​ವುಡ್​ ನಟ ದರ್ಶನ್​ ಸಿನಿಮಾದ ಜತೆಗೆ ಕಾಡಿನ ನಂಟು ಇದೆ. ಪ್ರಾಣಿ ಪಕ್ಷಿಗಳನ್ನು ಕ್ಯಾಮರಾ ಮೂಲಕ ಸೆರೆಹಿಡಿಯುವ ಅವರು, ಮೈಸೂರು ಮೃಗಾಲಯದಲ್ಲಿನ ಹಲವು ಪ್ರಾಣಿ ಪಕ್ಷಿಗಳನ್ನು ದತ್ತು ಪಡೆದುಕೊಂಡಿದ್ದಾರೆ. ಇತ್ತ ಮೈಸೂರಿನಲ್ಲಿರುವ ಫಾರ್ಮ್​ಹೌಸ್​ನಲ್ಲಿ ಕೃಷಿ ಸಂಬಂಧಿ ಕೆಲಸಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಇದೆಲ್ಲದರ ಜತೆಗೆ ದೇವಸ್ಥಾನ, ಮಠಗಳಿಗೂ ದರ್ಶನ್​ ಆಗಾಗ ಭೇಟಿ ನೀಡಿ ಬರುತ್ತಾರೆ. ಅದೇ ರೀತಿ ಭಾನುವಾರ ಪರಮಪೂಜ್ಯ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 105ನೇ ಜಯಂತಿ ಮಹೋತ್ಸವದ ಅಂಗವಾಗಿ ನಂಜನಗೂಡಿನಲ್ಲಿರುವ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳ ಆರ್ಶೀವಾದ ಪಡೆದಿದ್ದಾರೆ. ಆ ಭೇಟಿಯ ಕ್ಷಣಗಳು ಇಲ್ಲಿವೆ.

Sandalwood-actor-Darshan-at-Dharmasthala-620x398

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net