ಸಿನಿಮಾದಲ್ಲಿ ಸಮಂತಾ ಅವರು ನಟಿಸಿದ್ದಾರೆ. ನಾಯಕ ಕನ್ನಡದ ದೂದ್ಪೇಡ ದಿಗಂತ್ ಅವರು ನಟಿಸಿದ್ದಾರೆ. ಗೌತಮಿ, ಶ್ರೀಮುಖಿ, ಗುಲ್ಶನ್ ದೇವಯ್ಯ ಸೇರಿದಂತೆ ಹೆಸರಾಂತ ನಟರು ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಸಿನಿಮಾ ರಿಲೀಸ್ಗೂ ಮುನ್ನವೇ ಮಲಯಾಳಮ ನಟಿ ಪಾರ್ವತಿ ಸೇರಿದಂತೆ ಟಾಲಿವುಡ್, ಕಾಲಿವುಡ್ ನಟ ನಟಿಯರು ಶುಭಾಷಯ ಕೋರಿದ್ದಾರೆ.