ಮಾ ಇಂಟಿ ಬಂಗಾರಂ ಪ್ರೆಸ್ ಮೀಟ್‌ನಲ್ಲಿ ಪತ್ರಕರ್ತರೊಬ್ಬರು, ಈ ಯಶಸ್ಸಿನ ಬೆನ್ನಲ್ಲೇ ಮತ್ತೊಂದು ಸಿನಿಮಾ ಮಾಡಿ ಮತ್ತೆ ಗ್ಯಾಪ್ ಬೇಡ ಎಂದು ಮನವಿ ಮಾಡಿಕೊಂಡರು ಆಗ ಮಾತನಾಡಿದ ಸಮಂತಾ, 'ಸ್ವಾರಿ ಗಾಯ್ಸ್ ಸಿನಿಮಾದಿಂದ ನಾನು ಮತ್ತೊಂದು ಸಣ್ಣ ವಿರಾಮವನ್ನು ತೆಗೆದುಕೊಳ್ಳುತ್ತಿದ್ದೇನೆ. ಅದಾದ ನಂತರ ಮತ್ತೆ ಮರಳಿ ಬರುತ್ತೇನೆ. ಮುಂದುವರೆದು, ನಿಜ ನಾನು ಮೆಟರ್ನಿಟಿ ಲೀವ್(ಮಾತೃತ್ವ ರಜೆ) ಪಡೆದುಕೊಳ್ಳುತ್ತಿದ್ದೇನೆ. ನಾನು ತುಂಬಾನೆ ಸಂತೋಷವಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.