Producer Recalls about Salman Khan Hair Injections: ಸಲ್ಮಾನ್ ಖಾನ್ ಒಬ್ಬರು ಬಾಲಿವುಡ್‌ನ ಎವರ್ಗ್ರೀನ್ ನಟ, ಶಾರುಖ್ ಖಾನ್, ಹೃತಿಕ್ ರೋಷನ್ನಂತೆ ಈ ನಟನಿಗೆ ತನ್ನದೇ ಆದ ಫ್ಯಾನ್ ಬೇಸ್ ಇಂದಿಗೂ ಇದೆ. ಅವರ ದೇಹದ ಫಿಟ್ನೆಸ್, ಯಂಗ್ ಆಗಿ ಕಾಣಿಸುವ ವಿಧಾನ, ಸ್ಟೈಲಿಶ್ನೆಸ್, ನಗು, ಅಸ್ಸಾಂ ಪ್ರವಾಹ ಎನ್ನುತ್ತಲೇ ಸಂತ್ರಸ್ತರಿಗೆ ಆಹಾರ ಕಿಟ್ ಕಳುಹಿಸಿ ಕೊಟ್ಟ ತಾಯಿಯಂತಹ ಸ್ವಭಾವ, ಸಿಜೆಪಿ ಪರ ನಿಂತಿದ್ದು ಇವೆಲ್ಲವು ಅವರ ಮೇಲಿನ ಪ್ರೇಮವನ್ನು ಮತ್ತಷ್ಟು ಹೆಚ್ಚಾಗುವಂತೆ ಮಾಡತ್ತೆ.