ಸದ್ಯ ರಶ್ಮಿಕಾ ಮಂದಣ್ಣ ಅಪ್ಲೋಡ್ ಮಾಡಿರುವ ಫೋಟೋ ಮತ್ತುಸದ್ಯ ರಶ್ಮಿಕಾ ಮಂದಣ್ಣ ಅಪ್ಲೋಡ್ ಮಾಡಿರುವ ಫೋಟೋ ಮತ್ತು ಕ್ಯಾಪ್ಶನ್ ಓದಿದ ಮಂದಿ ಮತ್ತೆ ಟ್ರಿಪ್ ಹೋಗಿ ಎಂದಿದ್ದಾರೆ. ಈ ಹಿಂದೆ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಒಟ್ಟಾಗಿ ಮಾಲ್ಡೀವ್ಸ್ಗೆ ತೆರಳಿದ್ದಾರೆ ಎಂಬ ಊಹೆ ಮೂಡಿತ್ತು. ಇದಕ್ಕೆ ಪೂರಕವಾಗಿ ಒಂದಿಷ್ಟು ಫೋಟೋಗಳು ಕೂಡಾ ವೈರಲ್ ಆಗಿತ್ತು. ಆದರೆ ಎಲ್ಲಿಯೂ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಹೊಸ ವರ್ಷದಂದು ಇವರಿಬ್ಬರು ಅಪ್ಲೋಡ್ ಮಾಡಿರುವ ಫೋಟೋ ನೋಡಿ, ಅಂದು ರಶ್ಮಿಕಾ-ವಿಜಯ್ ಜೋಡಿ ಒಟ್ಟಿಗೆ ಮಾಲ್ಡೀವ್ಸ್ಗೆ ತೆರಳಿದ್ದರು ಎಂದು ಜನರು ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಮಾಡಿದ್ದರು.ಕ್ಯಾಪ್ಶನ್ ಓದಿದ ಮಂದಿ ಮತ್ತೆ ಟ್ರಿಪ್ ಹೋಗಿ ಎಂದಿದ್ದಾರೆ.