ಮೇ ತಿಂಗಳಲ್ಲಿ ಸರಳ ನಿಶ್ಚಿತಾರ್ಥ ಮಾಡಿಕೊಂಡಿದ್ದ ಟಾಲಿವುಡ್ ನಟ ರಾಣಾ ದಗ್ಗುಬಾಟಿ ಮತ್ತು ಮಿಹಿಕಾ ಬಜಾಜ್, ಶನಿವಾರ ದಾಂಪತ್ಯಕ್ಕೆ ಕಾಲಿರಿಸಲಿದ್ದಾರೆ. ಅದಕ್ಕೂ ಮುನ್ನ ಗುರುವಾರ ಅರಿಶಿನ ಶಾಸ್ತ್ರದ ಕಾರ್ಯ ಮುಗಿದಿದ್ದು, ಮಿಹಿಕಾ ಮತ್ತು ರಾಣಾ ಇಬ್ಬರ ಅರಿಶಿಣದ ಫೋಟೋಗಳು ಸಖತ್ ವೈರಲ್ ಆಗಿವೆ. ಹೈದರಾಬಾದ್ನ ರಾಮಾನಾಯ್ಡು ಸ್ಟುಡಿಯೋದಲ್ಲಿ ಕೇವಲ 30 ಮಂದಿಯ ಸಮ್ಮುಖದಲ್ಲಿ ನಾಳೆ ಮದುವೆ ನೆರವೇರಲಿದೆ. ಇತ್ತ ರಾಮಾನಾಯ್ಡು ಸ್ಟುಡಿಯೋದಲ್ಲಿ ಅಲಂಕಾರ ಕೆಲಸ ಜೋರಾಗಿ ನಡೆಯುತ್ತಿದ್ದು, ಹೂಗಳಿಂದಲೇ ಇಡೀ ವೇದಿಕೆಯನ್ನು ಅಲಂಕರಿಸಲಾಗುತ್ತಿದೆ. ಇತ್ತ ಈ ಜೋಡಿಯ ಅರಿಶಿನ ಶಾಸ್ತ್ರದ ಫೋಟೋಗಳ ಝಲಕ್ ಇಲ್ಲಿದೆ.