ಈ ವಾರ 9 ಚಿತ್ರಗಳು ಒಟಿಟಿಯಲ್ಲಿ, 8 ಸೌತ್​ ಸಿನಿಮಾಗಳು ಚಿತ್ರಮಂದಿರಗಳಲ್ಲಿ ರಿಲೀಸ್​! ಇಲ್ಲಿದೆ ಪಟ್ಟಿ

ಸಿನಿಮಾಗಳ ಪೋಸ್ಟರ್​ಗಳು
ಸಿನಿಮಾಗಳ ಪೋಸ್ಟರ್​ಗಳು
Published on
ಬೆಂಗಳೂರು: ಪ್ರತಿವಾರ ಭಾರತೀಯ ಚಿತ್ರೋದ್ಯಮದಿಂದ ಹಾಗೂ ಹಾಲಿವುಡ್​ನಿಂದ ಹಲವಾರು ಬಹುನಿರೀಕ್ಷಿತ ಸಿನಿಮಾಗಳು ಚಿತ್ರಮಂದಿರಗಳು ಹಾಗೂ ಒಟಿಟಿಯಲ್ಲಿ ರಿಲೀಸ್ ಆಗುತ್ತವೆ (Movies List). ಕೆಲವು ಸೂಪರ್​ಹಿಟ್​ ಆದರೆ, ಇನ್ನೂ ಕೆಲವು ಫ್ಲಾಪ್​ ಸಾಲಿಗೆ ಸೇರ್ಪಡೆಯಾಗುತ್ತೆ. ಸದ್ಯ ಈ ವಾರವು ಹಲವು ಭಾಷೆಯ ಚಿತ್ರಗಳು ಚಿತ್ರಮಂದಿರ​ ಮತ್ತು ಒಟಿಟಿಗೆ ಲಗ್ಗೆಯಿಡಲಿವೆ. ಹಾಗಿದ್ದರೆ, ಯಾವೆಲ್ಲ ಸಿನಿಮಾ, ವೆಬ್​ ಸರಣಿಗಳು ಎಂಟ್ರಿಕೊಟ್ಟಿವೆ? ಎಂಬುದರ ಸಂಪೂರ್ಣ ವಿವರ ಇಲ್ಲಿದೆ ನೋಡಿ.

ಒಟಿಟಿ ಸಿನಿಮಾಗಳು (ಜೂ.29ರಿಂದ ಜು.5)

1. ಎನೋಲಾ ಹೋಮ್ಸ್ ಸೀಸನ್ 3 (ವೆಬ್​ ಸರಣಿ)
ಒಟಿಟಿ: ನೆಟ್‌ಫ್ಲಿಕ್ಸ್
ಬಿಡುಗಡೆ ದಿನಾಂಕ: ಜುಲೈ 1
2. ಪ್ರೀತಮ್ ಅಂಡ್​ ಪೆಡ್ರೊ
ಒಟಿಟಿ: ಜಿಯೋ ಹಾಟ್‌ಸ್ಟಾರ್
ಬಿಡುಗಡೆ ದಿನಾಂಕ: ಜುಲೈ 3
3. ಎಲ್ಲೆ
ಒಟಿಟಿ: ಪ್ರೈಮ್ ವಿಡಿಯೋ
ಬಿಡುಗಡೆ ದಿನಾಂಕ: ಜುಲೈ 1
4. ಸೂಪರ್ ಸುಬ್ಬು
ಒಟಿಟಿ: ನೆಟ್‌ಫ್ಲಿಕ್ಸ್
ಬಿಡುಗಡೆ ದಿನಾಂಕ: ಜುಲೈ 2
5. ಸಿಲೋ ಸೀಸನ್ 3 (ವೆಬ್ ಸರಣಿ)
ಒಟಿಟಿ: ಆ್ಯಪಲ್ ಟಿವಿ
ಬಿಡುಗಡೆ ದಿನಾಂಕ: ಜುಲೈ 3
6. ಇಸಾಕಪಟ್ಟಣಂ
ಒಟಿಟಿ: ಪ್ರೈಮ್ ವಿಡಿಯೋ
ಬಿಡುಗಡೆ ದಿನಾಂಕ: ಜುಲೈ 2
7. ತವ್ವೈ
ಒಟಿಟಿ: ಜಿಯೋ ಹಾಟ್‌ಸ್ಟಾರ್
ಬಿಡುಗಡೆ ದಿನಾಂಕ: ಜೂನ್ 29
8. ಮುತಸ್ಸಿ
ಒಟಿಟಿ: ಜೀ5
ಬಿಡುಗಡೆ ದಿನಾಂಕ: ಜುಲೈ 03
9. ಸ್ಪಾರ್ಕ್ಸ್ ಆಫ್ ಟುಮಾರೋ
ಒಟಿಟಿಟ: ನೆಟ್‌ಫ್ಲಿಕ್ಸ್
ಬಿಡುಗಡೆ ದಿನಾಂಕ: ಜುಲೈ 5

ಈ ವಾರ ತೆರೆಗೆ ಎಂಟ್ರಿಕೊಡಲಿರುವ ಸೌತ್ ಸಿನಿಮಾಗಳು

1. ನಾಮ್‌ಕಾಲ್ದಲ್ ಹಿಂಗಿರ್ಲಿಲ್ಲಾ ಬಿಡಿ (ಕನ್ನಡ)
ಬಿಡುಗಡೆ ದಿನಾಂಕ: ಜುಲೈ 3
2. ಲವ್ ಸೀಸನ್ಸ್ (ಕನ್ನಡ)
ಬಿಡುಗಡೆ ದಿನಾಂಕ: ಜುಲೈ 3
3. ಆರೂಪಿ (ಮಲಯಾಳಂ)
ಬಿಡುಗಡೆ ದಿನಾಂಕ: ಜುಲೈ 3
4. ನಾಗಬಂಧಂ: ದಿ ಸೀಕ್ರೆಟ್ ಟ್ರೆಷರ್ (ತೆಲುಗು)
ಬಿಡುಗಡೆ ದಿನಾಂಕ: ಜುಲೈ 3
5. ಡಾರ್ಕ್ (ತಮಿಳು)
ಬಿಡುಗಡೆ ದಿನಾಂಕ: ಜುಲೈ 3
6. ರಾವ್ ಬಹದ್ದೂರ್ (ತೆಲುಗು)
ಬಿಡುಗಡೆ ದಿನಾಂಕ: ಜುಲೈ 3
7. ಕ್ಲಾ ಕ್ಲಾ ಕ್ಲೀ ಕ್ಲೀ ನಜ್ರಿಯಾ ತಿರಿಂಜುನೂಕ್ಕಿ (ಮಲಯಾಳಂ)
ಬಿಡುಗಡೆ ದಿನಾಂಕ: ಜುಲೈ 3
8. ಗಟ್ಟ ಕುಸ್ತಿ 2 (ತಮಿಳು)
ಬಿಡುಗಡೆ ದಿನಾಂಕ: ಜುಲೈ 3
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net