ಈ ವಾರ ಮೂರೇ ಸೌತ್​ ಸಿನಿಮಾಗಳು ತೆರೆಗೆ! 9 ಚಿತ್ರಗಳು ಒಟಿಟಿಯಲ್ಲಿ ರಿಲೀಸ್​; ಇಲ್ಲಿದೆ ನೋಡಿ ಪಟ್ಟಿ | Movies List

ಸಿನಿಮಾಗಳ ಪೋಸ್ಟರ್​ಗಳು
ಸಿನಿಮಾಗಳ ಪೋಸ್ಟರ್​ಗಳು
Published on
ಬೆಂಗಳೂರು: ಪ್ರತಿವಾರ ಭಾರತೀಯ ಚಿತ್ರೋದ್ಯಮದಿಂದ ಹಾಗೂ ಹಾಲಿವುಡ್​ನಿಂದ ಹಲವಾರು ಬಹುನಿರೀಕ್ಷಿತ ಸಿನಿಮಾಗಳು ಚಿತ್ರಮಂದಿರಗಳು ಹಾಗೂ ಒಟಿಟಿಯಲ್ಲಿ ರಿಲೀಸ್ ಆಗುತ್ತವೆ (Movies List). ಕೆಲವು ಸೂಪರ್​ಹಿಟ್​ ಆದರೆ, ಇನ್ನೂ ಕೆಲವು ಫ್ಲಾಪ್​ ಸಾಲಿಗೆ ಸೇರ್ಪಡೆಯಾಗುತ್ತೆ. ಸದ್ಯ ಈ ವಾರವು ಹಲವು ಭಾಷೆಯ ಚಿತ್ರಗಳು ಚಿತ್ರಮಂದಿರ​ ಮತ್ತು ಒಟಿಟಿಗೆ ಲಗ್ಗೆಯಿಡಲಿವೆ. ಹಾಗಿದ್ದರೆ, ಯಾವೆಲ್ಲ ಸಿನಿಮಾ, ವೆಬ್​ ಸರಣಿಗಳು ಎಂಟ್ರಿಕೊಟ್ಟಿವೆ? ಎಂಬುದರ ಸಂಪೂರ್ಣ ವಿವರ ಇಲ್ಲಿದೆ ನೋಡಿ.

ಈ ವಾರದ ಒಟಿಟಿ ಚಿತ್ರಗಳು (ಆಗಸ್ಟ್ 24ರಿಂದ 30)

1. ಬಂದರ್ (ಹಿಂದಿ)
ರಿಲೀಸ್​: ಆಗಸ್ಟ್ 28
ಒಟಿಟಿ: ಜೀ5
2. ಐ, ನೋಬಡಿ (ತಮಿಳು, ತೆಲುಗು, ಮಲಯಾಳಂ)
ರಿಲೀಸ್​: ಆಗಸ್ಟ್ 25
ಒಟಿಟಿ: ಜಿಯೋ ಹಾಟ್‌ಸ್ಟಾರ್
3. ಅನ್ಬೆ ಡಯಾನಾ
ರಿಲೀಸ್​: ಆಗಸ್ಟ್ 28
ಒಟಿಟಿ: ಸೋನಿ ಲೈವ್​
4. ಮೈಕೆಲ್ (ಇಂಗ್ಲಿಷ್​)
ರಿಲೀಸ್​: ಆಗಸ್ಟ್ 29
ಒಟಿಟಿ: ಜಿಯೋ ಹಾಟ್‌ಸ್ಟಾರ್
5. ಬಬಿತಾ ಸಿಂಗ್ ರಿಪೋರ್ಟಿಂಗ್ (ಹಿಂದಿ)
ರಿಲೀಸ್​: ಆಗಸ್ಟ್ 28
ಒಟಿಟಿ: ಪ್ರೈಮ್ ವಿಡಿಯೋ
6. ಚುಂಬಕ್ (ಹಿಂದಿ)
ರಿಲೀಸ್: ಆಗಸ್ಟ್ 28
ಒಟಿಟಿ: ನೆಟ್‌ಫ್ಲಿಕ್ಸ್
7. ಪಾರ್ಟ್-ಟೈಮರ್ಸ್ (ತೆಲುಗು)
ರಿಲೀಸ್: ಆಗಸ್ಟ್ 28
ಒಟಿಟಿ: ಜಿಯೋ ಹಾಟ್‌ಸ್ಟಾರ್
8. ಡಾರ್ಕ್ ಮ್ಯಾಟರ್ - ಸೀಸನ್ 2 (ವೆಬ್ ಸರಣಿ, ಇಂಗ್ಲಿಷ್​)
ರಿಲೀಸ್: ಆಗಸ್ಟ್ 27
ಒಟಿಟಿ: ಆ್ಯಪಲ್ ಟಿವಿ ಪ್ಲಸ್​
9. ಬ್ಯೂಟಿ ಇನ್ ಬ್ಲ್ಯಾಕ್ - ಸೀಸನ್ 3 (ವೆಬ್​ ಸರಣಿ, ಇಂಗ್ಲಿಷ್​)
ರಿಲೀಸ್​: ಆಗಸ್ಟ್ 27
ಒಟಿಟಿ: ನೆಟ್‌ಫ್ಲಿಕ್ಸ್

ಈ ವಾರ ಮೂರೇ ಸೌತ್ ಸಿನಿಮಾಗಳು ತೆರೆಗೆ

1. ಟಾಕ್ಸಿಕ್ (ಕನ್ನಡ, ಇಂಗ್ಲಿಷ್​)
ಬಿಡುಗಡೆ ದಿನಾಂಕ: ಆಗಸ್ಟ್ 26
2. ಒನ್ಸ್ ಮೋರ್ (ತಮಿಳು)
ಬಿಡುಗಡೆ ದಿನಾಂಕ: ಆಗಸ್ಟ್ 28
3. ಹಾಯ್​ (ತಮಿಳು)
ಬಿಡುಗಡೆ ದಿನಾಂಕ: ಆಗಸ್ಟ್ 28
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net