ಈ ವಾರ ಚಿತ್ರಮಂದಿರ, ಒಟಿಟಿಯಲ್ಲಿ ರಿಲೀಸ್​ ಆಗಲಿರುವ ಸಿನಿಮಾಗಳಿವು! ಇಲ್ಲಿದೆ ನೋಡಿ ಪಟ್ಟಿ | Movies

ಸಿನಿಮಾಗಳ ಪೋಸ್ಟರ್​ಗಳು
ಸಿನಿಮಾಗಳ ಪೋಸ್ಟರ್​ಗಳು
Published on
ಬೆಂಗಳೂರು: ಪ್ರತಿವಾರ ಭಾರತೀಯ ಚಿತ್ರೋದ್ಯಮದಿಂದ ಹಾಗೂ ಹಾಲಿವುಡ್​ನ ಸಾಕಷ್ಟು ಬಹುನಿರೀಕ್ಷಿತ ಸಿನಿಮಾಗಳು ಚಿತ್ರಮಂದಿರಗಳು ಹಾಗೂ ಒಟಿಟಿಯಲ್ಲಿ ರಿಲೀಸ್ ಆಗುತ್ತವೆ (Movie List). ಕೆಲವು ಸೂಪರ್​ಹಿಟ್​ ಆದರೆ, ಇನ್ನೂ ಕೆಲವು ಫ್ಲಾಪ್​ ಸಾಲಿಗೆ ಸೇರ್ಪಡೆಯಾಗುತ್ತೆ. ಸದ್ಯ ಈ ವಾರವು ಹಲವು ಭಾಷೆಯ ಚಿತ್ರಗಳು ಟಾಕೀಸ್​ ಮತ್ತು ಒಟಿಟಿಗೆ ಲಗ್ಗೆಯಿಡಲಿವೆ. ಹಾಗಿದ್ದರೆ, ಯಾವೆಲ್ಲ ಸಿನಿಮಾ, ವೆಬ್​ ಸರಣಿಗಳು ಎಂಟ್ರಿಕೊಟ್ಟಿವೆ? ಎಂಬುದರ ಸಂಪೂರ್ಣ ವಿವರ ಇಲ್ಲಿದೆ ನೋಡಿ.

ಒಟಿಟಿ ಸಿನಿಮಾಗಳು (ಮಾ.16ರಿಂದ 22)

ಬಾರ್ಡರ್ 2 (ಹಿಂದಿ)
ಒಟಿಟಿ: ನೆಟ್‌ಫ್ಲಿಕ್ಸ್
ರಿಲೀಸ್​ ದಿನಾಂಕ: ಮಾರ್ಚ್ 20
​ಜಾಝ್ ಸಿಟಿ
ಒಟಿಟಿ: ಸೋನಿ ಲೈವ್​
ರಿಲೀಸ್​ ದಿನಾಂಕ: ಮಾರ್ಚ್ 19
​ಪೀಕಿ ಬ್ಲೈಂಡರ್ಸ್: ದಿ ಇಮ್ಮಾರ್ಟಲ್ ಮ್ಯಾನ್ (ಇಂಗ್ಲಿಷ್)
ಒಟಿಟಿ: ನೆಟ್‌ಫ್ಲಿಕ್ಸ್
ರಿಲೀಸ್​ ದಿನಾಂಕ: ಮಾರ್ಚ್ 20
​ಚಿರೈಯ
ಒಟಿಟಿ: ಜಿಯೋ ಹಾಟ್​ಸ್ಟಾರ್
ರಿಲೀಸ್​ ದಿನಾಂಕ: ಮಾರ್ಚ್ 20
ಲ್ಯಾಂಡ್‌ಲಾರ್ಡ್ (ಕನ್ನಡ)
ಒಟಿಟಿ: ಜೀ5
ರಿಲೀಸ್​ ದಿನಾಂಕ: ಮಾರ್ಚ್ 19
ದಿ ಹೌಸ್‌ಮೇಡ್
ಒಟಿಟಿ: ಪ್ರೈಮ್ ವಿಡಿಯೋ
ರಿಲೀಸ್​ ದಿನಾಂಕ: ಮಾರ್ಚ್ 19
ಸೀತಾ ಪಯಣಂ (ತೆಲುಗು)
ಒಟಿಟಿ: ಸನ್​ ನೆಕ್ಸ್ಟ್​
ರಿಲೀಸ್​ ದಿನಾಂಕ: ಮಾರ್ಚ್ 20
ಡೆಡ್‌ಲೋಚ್ ಸೀಸನ್ 2
ಒಟಿಟಿ: ಪ್ರೈಮ್ ವಿಡಿಯೋ
ರಿಲೀಸ್ ದಿನಾಂಕ: ಮಾರ್ಚ್ 20

ಚಿತ್ರಮಂದಿರಗಳಲ್ಲಿ ರಿಲೀಸ್​ ಆಗಲಿರುವ ಸಿನಿಮಾಗಳು

1. ಉಸ್ತಾದ್ ಭಗತ್ ಸಿಂಗ್ (ತೆಲುಗು)
ಬಿಡುಗಡೆ ದಿನಾಂಕ: ಮಾರ್ಚ್ 19
2. ಭೀಷ್ಮರ್ (ಮಲಯಾಳಂ)
ಬಿಡುಗಡೆ ದಿನಾಂಕ: ಮಾರ್ಚ್ 20
3. ಸೈತಾನ್: ದಿ ಡಾರ್ಕ್ (ತಮಿಳು)
ಬಿಡುಗಡೆ ದಿನಾಂಕ: ಮಾರ್ಚ್ 19
4. ಲವ್ ಮಾಕ್ಟೇಲ್​ 3 (ಕನ್ನಡ)
ಬಿಡುಗಡೆ ದಿನಾಂಕ: ಮಾರ್ಚ್ 19
5. ಧುರಂಧರ್​; ದಿ ರಿವೆಂಜ್​ (ಹಿಂದಿ)
ಬಿಡುಗಡೆ ದಿನಾಂಕ: ಮಾ.19
6. ಕಿರಾತ (ಮಲಯಾಳಂ)
ಬಿಡುಗಡೆ ದಿನಾಂಕ: ಮಾರ್ಚ್ 20
7. ಯೂತ್ (2026) ತಮಿಳು
ಬಿಡುಗಡೆ ದಿನಾಂಕ: ಮಾರ್ಚ್ 19
8. ಆಡು 3: ಒನ್ ಲಾಸ್ಟ್ ರೈಡ್ 1 (ಮಲಯಾಳಂ)
ಬಿಡುಗಡೆ ದಿನಾಂಕ: ಮಾರ್ಚ್ 19
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net