Jana Nayagan Vijay Salary: ತಮಿಳುನಾಡಿನ ಸಿಎಂ ವಿಜಯ್ ಅವರ ಕೊನೆಯ ಸಿನಿಮಾ ಎಂದೇ ನಂಬಲಾದ ಜನನಾಯಗನ್ ಅದ್ದೂರಿ ಪ್ರದರ್ಶನ ನೀಡುತ್ತಿದೆ. ಅಭಿಮಾನಿಗಳಲ್ಲಿ ಕೇವಲ ಚಿತ್ರದ ಮೇಲಷ್ಟೇ ಅಲ್ಲದೆ, ಚಿತ್ರತಂಡ ಪಡೆದಿರುವ ಭಾರಿ ಸಂಭಾವನೆಯ ಕುರಿತು ಸಾವಿರಾರು ಕುತೂಹಲವಿರುತ್ತದೆ. ವಿಜಯ್, ಪೂಜಾ ಹೆಗ್ಡೆ ಸೇರಿದಂತೆ ಯಾರ್ಯಾರು ಎಷ್ಟು ಸಂಭಾವನೆ ಪಡೆದುಕೊಂಡಿದ್ದಾರೆ ಎಂಬ ಬಗ್ಗೆ ಮಾಹಿತಿ ಈ ಲೇಖನದಲ್ಲಿ ಇದೆ.