ಆದರೆ, ಇದೀಗ ಹೃತಿಕ್ ಮತ್ತು ಸಬಾ ಎರಡನೇ ಬಾರಿ ಊಟಕ್ಕೆ ಎಂದು ಹೋಟೆಲ್ ಒಳಗಡೆ ಹೋಗಿದ್ದಾಗ, ಅಲ್ಲಿ ಒಟ್ಟಿಗೆ ಕೂತು ಊಟ ಮಾಡುತ್ತಿರುವುದು, ಇಬ್ಬರು ಮಾತಾಡಿಕೊಳ್ಳುತ್ತಿರುವುದು ಕಾಣಿಸಿಕೊಂಡಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. 32 ವರ್ಷದ ನಟಿ ಸಬಾ ಆಜಾದ್ 2008 ರಲ್ಲಿ 'ದಿಲ್ ಕಬಡ್ಡಿ' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.