

| ಹರ್ಷವರ್ಧನ್ ಬ್ಯಾಡನೂರು
ಬೆಂಗಳೂರು ಮೂಲದ ಕೊಡವ ಕುಟುಂಬಕ್ಕೆ ಸೇರಿದ ನಟ ಗುಲ್ಶನ್ ದೇವಯ್ಯ ಬಾಲಿವುಡ್ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ರಂಗಭೂಮಿಯಲ್ಲಿ ಕಲಿತು, ಹಿಂದಿ ಕಿರುತೆರೆಯಲ್ಲಿ ನಟಿಸಿ, ಇದೀಗ ಬಾಲಿವುಡ್ನಲ್ಲಿ ಮಿಂಚುತ್ತಿದ್ದಾರೆ. ಕಳೆದ 13 ವರ್ಷಗಳಲ್ಲಿ 18 ಹಿಂದಿ ಸಿನಿಮಾಗಳು, ಐದಾರು ವೆಬ್ಸರಣಿಗಳಲ್ಲೂ ನಟಿಸಿದ್ದಾರೆ. ಇದೀಗ ಅವರು ನಟಿಸಿರುವ "ಗನ್ಸ್ ಆ್ಯಂಡ್ ಗುಲಾಬ್ಸ್' ವೆಬ್ಸಿರೀಸ್ ಬಿಡುಗಡೆಯಾಗಿದ್ದು, ಅದೇ ಖುಷಿಯಲ್ಲಿ ವಿಜಯವಾಣಿ ಜತೆ ಮಾತಿಗೆ ಸಿಕ್ಕಿದ್ದರು.
ಇದನ್ನೂ ಓದಿ : ಡಾಲಿ ಹುಟ್ಟುಹಬ್ಬಕ್ಕೆ ‘ಉತ್ತರಕಾಂಡ’ ಟೀಸರ್ ರಿಲೀಸ್