ಪ್ರಥಮಾ ಪ್ರಸಾದ್, ಮಹಾಕವಿ ಮಂಜ,ಸೌಂದರ್ಯ ಶೆಟ್ಟಿ, ವೈಷ್ಣವಿ, ಕಿರಣ್ ಶಾಸ್ತ್ರಿ, ಆಸಿಯಾ ಫಿರ್ದೋಸ್, ಅವಿನಾಶ್ ನಾಮಿನೇಟ್ ಆಗಿದ್ದರು. ಆದರೆ ಪ್ರಥಮಾ ಪ್ರಸಾದ್ ಮೊದಲ ವಾರದಲ್ಲೇ ಬರುವ ಸ್ಪರ್ಧಿ ಆಗಿರಲಿಲ್ಲ, ಅವರಿಗಿಂತ ಕಳಪೆ ಆಟವಾಡಿದವರು ಸೇಫ್ ಆಗಿದ್ದಾರೆ ಎನ್ನುವುದು ಪ್ರಥಮಾ ಅವರ ಅಭಿಮಾನಿಗಳ ವಾದವಾಗಿದೆ.