South Indian Actresses in Politics: 90ರ ದಶಕದಲ್ಲಿ ರಮ್ಯಾ, ನಟಿ ನಮಿತಾ, ನಗ್ಮಾ, ಖುಷ್ಬು ಸುಂದರ್ ಬಹು ಬೇಡಿಕೆಯ ನಟಿಯರಾಗಿದ್ದರು. ಸಿನಿಮಾಗಳಲ್ಲಿ ನಟಿಸಿ, ಪ್ರೇಕ್ಷಕರನ್ನು ರಂಜಿಸಿ ಫ್ಯಾನ್ಸ್ ಸಮೂಹ ಗಳಿಸಿಕೊಂಡಿದ್ದ ಇವರು. ಬೆಳ್ಳಿ ಪರದೆಗೆ ಮಾತ್ರ ಸೀಮಿತವಾಗಿ ಉಳಿದುಕೊಂಡಿಲ್ಲ. ರಾಜಕೀಯಕ್ಕೆ ಕಾಲಿಡುವ ಅದೃಷ್ಟ ಪರೀಕ್ಷೆಯಲ್ಲಿ ಪಾಸಾದ ಕೆಲ ನಟಿಯರು ಇನ್ನು ಜನರ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.