ಅಶ್ವಥ್ ಮಾರಿಮುತ್ತು ಒಬ್ಬ ಯುವ ನಿರ್ದೇಶಕ ಇವರು, 2020 ರ ಓ ಮೈ ಕಡವುಲೆ ಸಿನಿಮಾದ ನಿರ್ದೇಶಿಸುವ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ನಂತರ ಇದು ಒರಿ ದೇವುಡ ಎಂದು ಟಾಲಿವುಡ್ಗೆ ರಿಮೇಕ್ ಆಯಿತು. ವೆಂಕಟೇಶ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ಸಿನಿಮಾದಲ್ಲಿ ಮೌನಿಕಾ ರೆಡ್ಡಿ ಆಶಾ ಭಟ್ ನಟಿಸಿದ್ದರು. ನಂತರ ಡ್ರ್ಯಾಗನ್ ಸಿನಿಮಾವನ್ನು ಇದರಲ್ಲಿ ಪ್ರದೀಪ್ ರಂಗನಾಥನ್, ಕಯಾದು ಲೋಹರ್, ಅನುಪಮಾ ಪರಮೇಶ್ವರನ್ ಸೇರಿದಂತೆ ಹೆಸರಾಂತ ಕಲಾವಿದರು ನಟಿಸಿದ್ದರು.