ಅದೇ ರೀತಿ, ವಿಜಯ್ ಕೂಡ ತ್ರಿಷಾರನ್ನು ಅವರ ಪೂರ್ಣ ಹೆಸರಿನ ಬದಲು ತ್ರಿಶ್ ಎಂಬ ಅಡ್ಡ ಹೆಸರಿನಿಂದ ಕರೆಯುತ್ತಾರಂತೆ. ಚಿತ್ರ ಯಶಸ್ವಿಯಾದರೆ, "ಒಳ್ಳೆಯ ಕೆಲಸ ತ್ರಿಶ್" ಎಂದು ಸಂದೇಶ ಕಳುಹಿಸುತ್ತಿದ್ದರು ಎಂದು ತ್ರಿಷಾ ಅದೇ ಸಂದರ್ಶನದಲ್ಲಿ ಹೇಳಿದ್ದು, ಇದೀಗ ಅದರ ವಿಡಿಯೋ ತುಣುಕು ಜಾಲತಾಣದಲ್ಲಿ ಓಡಾಡುತ್ತಿದೆ, (ಏಜೆನ್ಸೀಸ್).