ನಮ್ಮ ಮನೆಯಲ್ಲಿದ್ದ ಹತ್ತು ಲಕ್ಷ ಮೌಲ್ಯದ ನೆಕ್ಲೆಸ್ ಮತ್ತು 40 ಸಾವಿರ ರೂಪಾಯಿಯನ್ನು ಇಕೆ ಕದ್ದಿದ್ದಾಳೆ ಅದನ್ನು ವಿಚಾರಣೆ ಮಾಡಲು ಇಕೆಯನ್ನು ಬಂಧಿಸಿದ್ದೆವೆ ಎಂದು ಹೇಳಿದ್ದಾರೆ. ಈ ಮಾತನ್ನು ಕೇಳಿ ಕುಪಿತರಾದ ಪೊಲೀಸರು ನೀವು ಹೀಗೆ ವೈಯಕ್ತಿಕವಾಗಿ ವಿಚಾರಣೆ, ಬಂಧನ ಮಾಡುವ ಅಧಿಕಾರ ನಿಮಗಿಲ್ಲ. ಮೊದಲು ಪೊಲೀಸರಲ್ಲಿ ದೂರನ್ನು ದಾಖಲಿಸಿ ಎಂದಿದ್ದಾರೆ. ನಂತರ ರವಿ ಮೋಹನ್ ಕುಟುಂಬದವರು ಕಳ್ಳತನದ ದೂರನ್ನು ದಾಖಲಿಸಿದ್ದಾರೆ.