ಸೋನಮ್ಗೆ ಸುಲಭವಾಗಿ ಜಾಮೀನು ಸಿಕ್ಕಿದ್ದನ್ನು ನೋಡಿ, ಪುಣೆಯ ಸಿಯಾ ಕೂಡ ತಾನು ಯಾರನ್ನಾದರೂ ಕಣಿವೆಗೆ ತಳ್ಳಿ ಕೊಂದರೂ ಸಾಕ್ಷ್ಯಗಳ ಕೊರತೆಯಿಂದ ಸುಲಭವಾಗಿ ಪಾರಾಗಬಹುದು ಎಂದುಕೊಂಡಿದ್ದಾಳೆ. ಕಾನೂನಿನಲ್ಲಿರುವ ನೂನ್ಯತೆಗಳನ್ನು ಬಳಸಿಕೊಂಡು ಇವರು ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ನಾವು ಇಂದಿಗೂ ನ್ಯಾಯಕ್ಕಾಗಿ ಕಾಯುತ್ತಿದ್ದೇವೆ, ನಮಗೆ ನ್ಯಾಯ ಸಿಕ್ಕಿಲ್ಲ ಎಂದು ಸಚಿನ್ ಹೇಳಿದ್ದಾರೆ, (ಏಜನ್ಸೀಸ್).