ಈ ವಾರ 11 ಸಿನಿಮಾಗಳು ಒಟಿಟಿಗೆ; 11 ಸೌತ್​ ಚಿತ್ರಗಳು ಬೆಳ್ಳಿಪರದೆಯಲ್ಲಿ ರಿಲೀಸ್​! ಇಲ್ಲಿದೆ ನೋಡಿ ಪಟ್ಟಿ

ಸಿನಿಮಾಗಳ ಪೋಸ್ಟರ್​ಗಳು
ಸಿನಿಮಾಗಳ ಪೋಸ್ಟರ್​ಗಳು
Published on
ಬೆಂಗಳೂರು: ಪ್ರತಿವಾರ ಭಾರತೀಯ ಚಿತ್ರೋದ್ಯಮದಿಂದ ಹಾಗೂ ಹಾಲಿವುಡ್​ನಿಂದ ಹಲವಾರು ಬಹುನಿರೀಕ್ಷಿತ ಸಿನಿಮಾಗಳು ಚಿತ್ರಮಂದಿರಗಳು ಹಾಗೂ ಒಟಿಟಿಯಲ್ಲಿ ರಿಲೀಸ್ ಆಗುತ್ತವೆ (Movies List). ಕೆಲವು ಸೂಪರ್​ಹಿಟ್​ ಆದರೆ, ಇನ್ನೂ ಕೆಲವು ಫ್ಲಾಪ್​ ಸಾಲಿಗೆ ಸೇರ್ಪಡೆಯಾಗುತ್ತೆ. ಸದ್ಯ ಈ ವಾರವು ಹಲವು ಭಾಷೆಯ ಚಿತ್ರಗಳು ಚಿತ್ರಮಂದಿರ​ ಮತ್ತು ಒಟಿಟಿಗೆ ಲಗ್ಗೆಯಿಡಲಿವೆ. ಹಾಗಿದ್ದರೆ, ಯಾವೆಲ್ಲ ಸಿನಿಮಾ, ವೆಬ್​ ಸರಣಿಗಳು ಎಂಟ್ರಿಕೊಟ್ಟಿವೆ? ಎಂಬುದರ ಸಂಪೂರ್ಣ ವಿವರ ಇಲ್ಲಿದೆ ನೋಡಿ. 

ಈ ವಾರ ಒಟಿಟಿಯಲ್ಲಿ ರಿಲೀಸ್​ (ಜು.13ರಿಂದ 19)

1. ಮಾ ಇಂಟಿ ಬಂಗಾರಮ್ (ತೆಲುಗು)
ಒಟಿಟಿ: ಜಿಯೋ ಹಾಟ್​ಸ್ಟಾರ್​
ರಿಲೀಸ್​: ಜುಲೈ 17
2. ಹಾರ್ಟ್​ಸ್ಟಾಪರ್​ ಫಾರೆವರ್​ (ಇಂಗ್ಲಿಷ್​)
ಒಟಿಟಿ: ನೆಟ್​ಫ್ಲಿಕ್ಸ್​
ರಿಲೀಸ್​: ಜುಲೈ 17
3. ವುದರಿಂಗ್ ಹೈಟ್ಸ್ (ಇಂಗ್ಲಿಷ್​)
ಒಟಿಟಿ: ಜಿಯೋ ಹಾಟ್​ಸ್ಟಾರ್​ 
ರಿಲೀಸ್​: ಜುಲೈ 13
4. ರೆಡಿ ಆರ್​ ನಾಟ್​ 2: ಹೀಯರ್ ಐ ಕಮ್​ (ಇಂಗ್ಲಿಷ್​)
ಒಟಿಟಿ: ಜಿಯೋ ಹಾಟ್​ಸ್ಟಾರ್​ 
ರಿಲೀಸ್​: ಜುಲೈ 16
5. 23000 ಲೈಫ್​ (ಇಂಗ್ಲಿಷ್​)
ಒಟಿಟಿ: ನೆಟ್​ಫ್ಲಿಕ್ಸ್​​ 
ರಿಲೀಸ್​: ಜುಲೈ 17
6. ರಕ್ತಾಂಚಲ್: ಸೀಸನ್ 3 (ವೆಬ್​ ಸರಣಿ)
ಒಟಿಟಿ: ಅಮೆಜಾನ್ MX ಪ್ಲೇಯರ್​ 
ರಿಲೀಸ್​: ಜುಲೈ 16
7. ದಿ ಹಾಕ್ (ಇಂಗ್ಲಿಷ್​)
ಒಟಿಟಿ: ನೆಟ್​ಫ್ಲಿಕ್ಸ್​​ 
ರಿಲೀಸ್​: ಜುಲೈ 16
8. ಸ್ಪೂಕಿ ಇನ್​ ಲವ್​ (ಕೊರಿಯನ್​)
ಒಟಿಟಿ: ಆ್ಯಪಲ್​ ಟಿವಿ+ 
ರಿಲೀಸ್: ಜುಲೈ 18
9. ರೈಡ್ ಆರ್​ ಡೈ (ಇಂಗ್ಲಿಷ್​)
ಒಟಿಟಿ: ಪ್ರೈಮ್ ವಿಡಿಯೋ
ರಿಲೀಸ್​: ಜುಲೈ 15
10. ದಿ ಈಸ್ಟ್​ ಪ್ಯಾಲೆಸ್​ (ಕೊರಿಯನ್​, ಇಂಗ್ಲಿಷ್​)
ಒಟಿಟಿ: ಜೀ5 
ರಿಲೀಸ್​: ಜುಲೈ 17
11. ಪವಿತ್ರಂ ಸೀಸನ್​ 2 (ವೆಬ್​ ಸರಣಿ, ಮಲಯಾಳಂ)
ಒಟಿಟಿ: ಜಿಯೋ ಹಾಟ್​ಸ್ಟಾರ್​
ರಿಲೀಸ್​: ಜುಲೈ 13

11 ಸೌತ್​ ಸಿನಿಮಾಗಳು ಬೆಳ್ಳಿಪರದೆಯಲ್ಲಿ ರಿಲೀಸ್​

1. ಜಿಡಿಎನ್ (ತಮಿಳು, ತೆಲುಗು)
ಬಿಡುಗಡೆ ದಿನಾಂಕ: ಜುಲೈ 17
2. ಅನ್ಬೆ ಡಯಾನಾ (ತಮಿಳು)
ಬಿಡುಗಡೆ ದಿನಾಂಕ: ಜುಲೈ 17
3. ಅಚ್ಯುತ ಅವತಾರ (ಕನ್ನಡ)
ಬಿಡುಗಡೆ ದಿನಾಂಕ: ಜುಲೈ 17
4. ಓಹ್! ಸುಕುಮಾರಿ
ಬಿಡುಗಡೆ ದಿನಾಂಕ: ಜುಲೈ 17
5. ವರವು (ಮಲಯಾಳಂ)
ಬಿಡುಗಡೆ ದಿನಾಂಕ: ಜುಲೈ 16
6. ಸರ್ವಾಂತರ್ಯಾಮಿ (ಕನ್ನಡ)
ಬಿಡುಗಡೆ ದಿನಾಂಕ: ಜುಲೈ 16
7. ಫಾದರ್ಸ್​ ಡೇ (ಕನ್ನಡ)
ಬಿಡುಗಡೆ ದಿನಾಂಕ: ಜುಲೈ 17
8. ಓಕಾ ಕೋರ್ಟ್ ಕೇಸ್ (ತೆಲುಗು)
ಬಿಡುಗಡೆ ದಿನಾಂಕ: ಜುಲೈ 17
9. ವಡಾಲಾ (ತೆಲುಗು)
ಬಿಡುಗಡೆ ದಿನಾಂಕ: ಜುಲೈ 16
10. ರಾಜಾ ದಿ ರಾಜಾ (ತೆಲುಗು)
ಬಿಡುಗಡೆ ದಿನಾಂಕ: ಜುಲೈ 16
11. ಬಾಗವಾನ್ (ತಮಿಳು, ತೆಲುಗು)
ಬಿಡುಗಡೆ ದಿನಾಂಕ: ಜುಲೈ 17
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net