ಅಷ್ಟೇ ಅಲ್ಲದೆ ಸಂಕ್ರಾಂತಿ ಪ್ರಯುಕ್ತ ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಚಿತ್ರದ ಹೊಸ ಪೋಸ್ಟರ್ ಸಹ ಬಿಡುಗಡೆ ಮಾಡಿ, ಅಭಿಮಾನಿಗಳಿಗೆ ಹಬ್ಬದ ಉಡುಗೊರೆ ನೀಡಿದ್ದಾರೆ. ಇನ್ನೊಂದು ಸಪ್ರ್ರೈಸ್ ಸಹ ಚಿತ್ರದಿಂದ ಸಿಗಲಿದೆ ಎಂಬ ಸುಳಿವು ನೀಡಿದ್ದರಾದರೂ, ಅದೇನೂ ಎಂಬುದಕ್ಕೆ ಕೊಂಚ ಸಮಯವೂ ಬೇಕು ಎಂದಿದ್ದಾರೆ. ವಿಡಿಯೋ ಮೂಲಕ ಹಬ್ಬದ ಶುಭಾಶಯವನ್ನೂ ಕೋರಿದ್ದಾರೆ ಶಿವಣ್ಣ.