ಈಗ, ಈ ವಿಡಿಯೋವನ್ನು ಹಂಚಿಕೊಂಡ ವ್ಯಕ್ತಿಯೊಬ್ಬನಿಗೆ ಕಮೆಂಟ್ ಮೂಲಕ ಉತ್ತರಿಸಿರುವ ಮೃಣಾಲ್, ನೀವು ಶಿಕ್ಷಿತರಾಗಿ, ವಿದ್ಯಾವಂತರಾಗಿ ಈ ರೀತಿಯ ವದಂತಿಗಳನ್ನು ನೀವು ನಂಬುವಿರಾ? ದೇಶದಲ್ಲಿ ಇದಕ್ಕಿಂತ ಮುಖ್ಯವಾದ ಹಲವು ಘಟನೆಗಳು ನಡೆಯುತ್ತಿವೆ; ಕನಿಷ್ಟ ಜೆನ್ ಜೀ ಗಳನ್ನು ನೋಡಿ ಕಲಿಯಿರಿ, ಅದರ ಬಗ್ಗೆ ಚರ್ಚಿಸಿ, ವಿಡಿಯೋ ಮಾಡಿ. ಕನಿಷ್ಟ ಜೆನ್ ಜೀ ಗಳನ್ನು ನೋಡಿ ಕಲಿಯಿರಿ, ನಿಮಗೆ ಒಂದಿಷ್ಟು ವೀಕ್ಷಣೆಯಾದರೂ ಬರುತ್ತದೆ ಎಂದು ನಟಿ ಖಾರವಾಗಿ ಉತ್ತರಿಸಿದ್ದಾರೆ.