ಚಿತ್ರದಲ್ಲಿ ಅಕ್ಷಯ್ ಖನ್ನಾ ಜೊತೆಗೆ ಶ್ರೀಯಾ ರೆಡ್ಡಿ, ಭೂಮಿ ಶೆಟ್ಟಿ, ರೋಹಿತ್ ಸರಾಫ್, ರಾಕೇಶ್ ಬೇಡಿ, ಸಮುದ್ರಕನಿ, ರಜತ್ ಕಪೂರ್, ಮುರಳಿ ಶರ್ಮಾ, ನಾಸರ್ ಮತ್ತು ಪೃಥ್ವಿರಾಜ್ ಸೇರಿದಂತೆ ಹಲವರು ನಟಿಸಿದ್ದಾರೆ. ಪ್ರಶಾಂತ್ ವರ್ಮಾ ಪಿವಿಸಿಯುನ ಕ್ರಿಯೇಟರ್ ಆಗಿದ್ದು, ಪೂಜಾ ಅಪರ್ಣಾ ಕೊಲ್ಲೂರು ಚಿತ್ರವನ್ನು ನಿರ್ದೇಶಿಸಿದ್ದಾರೆ. ಆರ್.ಕೆ.ಡಿ.ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ರಿವಾಜ್ ರಮೇಶ್ ದುಗ್ಗಲ್ ನಿರ್ಮಾಣ ಮಾಡಿದ್ದು, ಆರ್ಕೆ ದುಗ್ಗಲ್ ಚಿತ್ರವನ್ನು ಪ್ರಸ್ತುತಪಡಿಸಿದ್ದಾರೆ.(ಏಜೆನ್ಸೀಸ್).