ಬಾಲಿವುಡ್ನಲ್ಲಿ ಸದ್ಯ ನಟನೆಗಿಂತ ನಿರ್ಮಾಣದಲ್ಲಿಯೇ ಹೆಚ್ಚು ಹೆಸರು ಮಾಡುತ್ತಿದ್ದಾರೆ ನಟಿ ಅನುಷ್ಕಾ ಶರ್ಮಾ. ಪಾತಾಳ್ ಲೋಕ್ ವೆಬ್ಸಿರೀಸ್ ನಿರ್ಮಾಣ ಮಾಡಿ ಒಳ್ಳೆಯ ಹೆಸರನ್ನೂ ಪಡೆದುಕೊಂಡ ಅನುಷ್ಕಾ, ಅದಾದ ಬಳಿಕ ಬುಲ್ಬುಲ್ ಅನ್ನೋ ಅಮೆಜಾನ್ ಓರಿಜಿನಲ್ ಸಹ ನಿರ್ಮಿಸಿದರು. ಜತೆಗೆ ಜಾಹೀರಾತು, ಮ್ಯಾಗಜೀನ್ ಫೋಟೋಶೂಟ್ಗಳಲ್ಲಿಯೂ ಅವರು ಬಿಜಿಯಾಗಿದ್ದಾರೆ. ಇತ್ತೀಚೆಗಷ್ಟೇ ವೋಗ್ ಇಂಡಿಯಾ ಮ್ಯಾಗಜೀನ್ ಅನುಷ್ಕಾ ಅವರ ಒಂದಷ್ಟು ಫೋಟೋಗಳನ್ನು ಸೆರೆಹಿಡಿದಿದೆ. ಮಾದಕ ಭಂಗಿಯ ಆ ಫೋಟೋಗಳನ್ನು ಸ್ವತಃ ಅನುಷ್ಕಾ ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಆ ಫೋಟೋಗಳ ಝಲಕ್ ಇಲ್ಲಿದೆ. ಫೋಟೋ ವೀಕ್ಷಣೆಗೆ ಸ್ಲೈಡ್ ಕ್ಲಿಕ್ ಮಾಡಿ..
PHOTO COURTESY: VOGUE INDIA