ಸೂತಕದ ನಡುವೆಯೂ ಹ್ಯಾಟ್ರಿಕ್ ಹೊಡೆದ ಬೆಲ್ ಬಾಟಂ!

Bell Bottom-compressed
Published on

ಪ್ರಶಸ್ತಿಯೂ ದಕ್ಕಿದೆ.

ಹಾರ್ಸ್ ಎಂಟರ್‌ಟೈನ್‌ಮೆಂಟ್

ಗೋಲ್ಡನ್

ಅವಾರ್ಡ್ ಪಡೆದುಕೊಂಡಿದೆ.

ಚಿತ್ರ ವಿಭಾಗದಲ್ಲಿ ಬೆಲ್ ಬಾಟಂ

ದಯಾನಂದ್ ಮತ್ತು ಅತ್ಯುತ್ತಮ

ಕಥೆ ವಿಭಾಗದಲ್ಲಿ ಕೆ.ಟಿ

ಅತ್ಯುತ್ತಮ

ನಿರ್ದೇಶಕ ವಿಭಾಗದಲ್ಲಿ ಜಯತೀರ್ಥ,

ಅತ್ಯುತ್ತಮ

ಗಿಟ್ಟಿಸಿಕೊಂಡಿದೆ.

ಬಾಟಂ ಸಿನಿಮಾ ಪ್ರಶಸ್ತಿ

ಒಟ್ಟು ಮೂರು ವಿಭಾಗಗಳಲ್ಲಿ ಬೆಲ್

ಚಾಯ್ಸ್ ಫಿಲಂ ಅವಾರ್ಡ್ ಕಾರ್ಯಕ್ರಮದಲ್ಲಿ

ಮುಂಬೈನಲ್ಲಿ ನಡೆದ ಕ್ರಿಟಿಕ್ಸ್

ಇತ್ತೀಚೆಗೆ

ಸುದ್ದಿಯಲ್ಲಿದೆ.

ಮತ್ತೊಂದು ಅವಾರ್ಡ್ ಮೂಲಕ

ಇದೀಗ

ತನ್ನದಾಗಿಸಿಕೊಂಡಿದೆ.

ಏಕೆ ಹಲವಾರು ಪ್ರಶಸ್ತಿಗಳನ್ನೂ

ಅಷ್ಟೇ

ದಿನೋತ್ಸವವನ್ನೂ ಆಚರಿಸಿಕೊಂಡಿದೆ.

ಶತ

ಪಟ್ಟಿಯಲ್ಲಿ ಸ್ಥಾನಪಡೆದುಕೊಂಡಿದೆ.

ಕಳೆದ ವರ್ಷದ ಯಶಸ್ವಿ ಸಿನಿಮಾ

ನಿರ್ದೇಶನದ ಬೆಲ್ ಬಾಟಂ ಸಿನಿಮಾ

ಜಯತೀರ್ಥ

ಬೆಂಗಳೂರು:

ಅದೇ ರೀತಿ ಕನ್ನಡದ ಕವಲುದಾರಿ ಚಿತ್ರದ ನಟನೆಗಾಗಿ ಅತ್ಯುತ್ತಮ ನಟ ಪ್ರಶಸ್ತಿ, ಮೂಕಜ್ಜಿಯ ಕನಸುಗಳು ಚಿತ್ರದಲ್ಲಿನ ಅಭಿನಯಕ್ಕೆ ಬಿ. ಜಯಶ್ರೀ ಅತ್ಯುತ್ತಮ ನಟಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಈ ಖುಷಿಯ ವಿಚಾರವನ್ನು ಟ್ವಿಟರ್‌ನಲ್ಲಿ ನಿರ್ದೇಶಕ ಜಯತೀರ್ಥ ಹಂಚಿಕೊಂಡಿದ್ದಾರೆ. ‘ಸೂತಕದ ಮಧ್ಯೆಯೂ ಸಂಭ್ರಮ. ಸದ್ಯಕ್ಕೆ ಅನಿವಾರ್ಯ ಆಗಿದೆ. ಏಕೆಂದರೆ ಅದು ನನ್ನ ವೃತ್ತಿ ಧರ್ಮ, ನಿಮ್ಮೆಲ್ಲರಿಗೂ ಒಂದು ಖುಷಿಯ ವಿಚಾರವನ್ನು ಹೇಳಬೇಕಿದೆ. ಮುಂಬೈನ ಕ್ರಿಟಿಕ್ಸ್ ಚಾಯ್ಸ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಬೆಲ್ ಬಾಟಂ ಮೂರು ಪ್ರಶಸ್ತಿಗಳನ್ನು ಪಡೆದುಕೊಂಡಿದೆ’ ಎಂದಿದ್ದಾರೆ. ಅಂದಹಾಗೆ, ಬೆಲ್‌ಬಾಟಂ ಚಿತ್ರದಲ್ಲಿ ರಿಷಬ್ ಶೆಟ್ಟಿ ನಾಯಕನಾಗಿ ನಟಿಸಿದರೆ, ಹರಿಪ್ರಿಯಾ ನಾಯಕಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net