PHOTO GALLERY| ಅಮೆಜಾನ್​ ಪ್ರೈಂನಲ್ಲಿ ಸರಣಿ ಸಿನಿಮಾ ಬಿಡುಗಡೆ; ಕನ್ನಡದ ಈ ಚಿತ್ರಗಳೂ ರಿಲೀಸ್​

collage (2)
Published on

ಕೆಲ ತಿಂಗಳ ಹಿಂದಷ್ಟೇ ಡಿಸ್ನಿ ಹಾಟ್​ಸ್ಟಾರ್ ಓಟಿಟಿ ವೇದಿಕೆ ಸಾಲು ಸಾಲು ಸಿನಿಮಾಗಳ ಬಿಡುಗಡೆಯನ್ನು ಘೋಷಿಸಿಕೊಂಡಿತ್ತು. ಇದೀಗ ಅದೇ ರೀತಿ ಅಮೆಜಾನ್​ ಪ್ರೈಂ ಸರದಿ. ಒಟ್ಟು ಒಂಭತ್ತು ಸಿನಿಮಾಗಳನ್ನು ರಿಲೀಸ್​ ಮಾಡುವ ಬಗ್ಗೆ ಮಾಹಿತಿ ಹೊರಹಾಕಿದೆ.

ಈ ಒಂಭತ್ತರ ಪೈಕಿ ಕನ್ನಡದ ಎರಡು ಸಿನಿಮಾ, ಮೂರು ಹಿಂದಿ, ಎರಡು ತಮಿಳು, ಒಂದು ತೆಲುಗು ಮತ್ತು ಒಂದು ಮಲಯಾಳಂ ಸಿನಿಮಾಗಳು ಬಿಡುಗಡೆ ಆಗಲಿವೆ. ಕನ್ನಡದ ಭೀಮಸೇನ ನಳಮಹಾರಾಜ ಚಿತ್ರ ಇದೇ ತಿಂಗಳ 29ಕ್ಕೆ ಬಿಡುಗಡೆ ಆದರೆ, ನ. 19ಕ್ಕೆ ಮನೆ ನಂ. 13 ರಿಲೀಸ್​ ಆಗಲಿದೆ.

ಇನ್ನು ಬೇರೆ ಭಾಷೆಯ ಸಿನಿಮಾಗಳ ಬಗ್ಗೆ ನೋಡುವುದಾದರೆ, ಸೂರರೈ ಪೊಟ್ರು ಚಿತ್ರ ಅ. 30, ತೆಲುಗಿನ ಮಿಡಲ್​ ಕ್ಲಾಸ್​ ಮೆಲೋಡಿಸ್​ ನ. 20, ಕ್ರಿಸ್​ಮಸ್​ ಹಬ್ಬಕ್ಕೆ ಕೂಲಿ ನಂ.1, ನ.13ಕ್ಕೆ ಛಲಾಂಗ್​, ಡಿ. 11ಕ್ಕೆ ದುರ್ಗಾವತಿ, ಅ.15ಕ್ಕೆ ಹಲಾಲ್​ ಲವ್​ಸ್ಟೋರಿ, ಡಿ. 17ಕ್ಕೆ ಮಾರಾ ಚಿತ್ರ ಬಿಡುಗಡೆ ಆಗಲಿದೆ.

Ej3T8TxU0AAD_k-
Ej3T747VgAEj0s9
Ej3TgJgUcAA_Uvv
Ej3T8F_VgAElMtX

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net