ಬೆಂಗಳೂರು: ಕೆ.ಆರ್. ಮಾರುಕಟ್ಟೆ ಬಳಿಕ ಬಿಜಿಎಸ್ ಫ್ಲೈಓರ್ನಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿದ್ದು, ಸುತ್ತಮುತ್ತ ರಸ್ತೆಗಳಲ್ಲಿ ಶನಿವಾರ ಕಿಲೋಮೀಟರ್ ಗಟ್ಟಲೇ ದೂರ ಟ್ರಾಫಿಕ್ ಜಾಮ್ ಉಂಟಾಗಿದೆ. ವಾರಂತ್ಯದಲ್ಲಿ ಖುಷಿಯಲ್ಲಿ ಮನೆಯಿಂದ ಹೊರ ಬಂದವರಿಗೆ ಮತ್ತು ಕೆಲಸ ನಿಮಿತ್ತ ಕಚೇರಿ-ಮನಗೆ ಹೊರಡುತ್ತಿದ್ದವರು ಗಂಟೆಗಟ್ಟಲೇ ಟ್ರಾಫಿಕ್ನಲ್ಲಿ ಸಿಲುಕಿ ಪರದಾಡುತ್ತಿದ್ದಾರೆ. ಈ ದೃಶ್ಯ ವಿಜಯವಾಣಿ ಪತ್ರಿಕೆ ಫೋಟೋಗ್ರಾಫರ್ ರಾಘವೇಂದ್ರ ಸಿ. ಅವರ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದು ಹೀಗೆ.