ಈ ವಾರ 8 ಸೌತ್​ ಸಿನಿಮಾ ಚಿತ್ರಮಂದಿರಕ್ಕೆ​! 9 ಚಿತ್ರಗಳು ಒಟಿಟಿಗೆ ಲಗ್ಗೆ; ಇಲ್ಲಿದೆ ನೋಡಿ ಪಟ್ಟಿ | Movies List

ಸಿನಿಮಾಗಳ ಪೋಸ್ಟರ್​
ಸಿನಿಮಾಗಳ ಪೋಸ್ಟರ್​
Published on
ಬೆಂಗಳೂರು: ಪ್ರತಿವಾರ ಭಾರತೀಯ ಚಿತ್ರೋದ್ಯಮದಿಂದ ಹಾಗೂ ಹಾಲಿವುಡ್​ನ ಸಾಕಷ್ಟು ಬಹುನಿರೀಕ್ಷಿತ ಸಿನಿಮಾಗಳು ಚಿತ್ರಮಂದಿರಗಳು ಹಾಗೂ ಒಟಿಟಿಯಲ್ಲಿ ರಿಲೀಸ್ ಆಗುತ್ತವೆ (Movie List). ಕೆಲವು ಸೂಪರ್​ಹಿಟ್​ ಆದರೆ, ಇನ್ನೂ ಕೆಲವು ಫ್ಲಾಪ್​ ಸಾಲಿಗೆ ಸೇರ್ಪಡೆಯಾಗುತ್ತೆ. ಸದ್ಯ ಈ ವಾರವು ಹಲವು ಭಾಷೆಯ ಚಿತ್ರಗಳು ಟಾಕೀಸ್​ ಮತ್ತು ಒಟಿಟಿಗೆ ಲಗ್ಗೆಯಿಡಲಿವೆ. ಹಾಗಿದ್ದರೆ, ಯಾವೆಲ್ಲ ಸಿನಿಮಾ, ವೆಬ್​ ಸರಣಿಗಳು ಎಂಟ್ರಿಕೊಟ್ಟಿವೆ? ಎಂಬುದರ ಸಂಪೂರ್ಣ ವಿವರ ಇಲ್ಲಿದೆ ನೋಡಿ. 

ಒಟಿಟಿ ಸಿನಿಮಾಗಳು (ಮಾ.23ರಿಂದ 29)

1. ಓ ರೋಮಿಯೋ (ಹಿಂದಿ)
ಒಟಿಟಿ: ಪ್ರೈಮ್ ವಿಡಿಯೋ
ರಿಲೀಸ್​ ದಿನಾಂಕ: ಮಾರ್ಚ್ 27
2. ಮರ್ದಾನಿ 3 (ಹಿಂದಿ)
ಒಟಿಟಿಟ: ನೆಟ್‌ಫ್ಲಿಕ್ಸ್
ರಿಲೀಸ್ ದಿನಾಂಕ: ಮಾರ್ಚ್ 27
3. ಭಾನುಪ್ರಿಯ ಭೂಟರ್ ಹೋಟೆಲ್ (ಬೆಂಗಾಲಿ)
ಒಟಿಟಿ: ಜೀ5
ರಿಲೀಸ್ ದಿನಾಂಕ: ಮಾರ್ಚ್ 26
4. ಪ್ರೆಟಿ ಲೆಥಲ್ (ಇಂಗ್ಲಿಷ್​)
ಒಟಿಟಿ: ಪ್ರೈಮ್ ವಿಡಿಯೋ
ರಿಲೀಸ್ ದಿನಾಂಕ: ಮಾರ್ಚ್ 25
5. ಬೈಟ್ (ಇಂಗ್ಲಿಷ್)
ಒಟಿಟಿ: ಪ್ರೈಮ್ ವಿಡಿಯೋ
ರಿಲೀಸ್ ದಿನಾಂಕ: ಮಾರ್ಚ್ 25
6. ಕಾಟ್ಟಾನ್ (ತಮಿಳು)
ಒಟಿಟಿ: ಜಿಯೋ ಹಾಟ್‌ಸ್ಟಾರ್
ರಿಲೀಸ್ ದಿನಾಂಕ: ಮಾರ್ಚ್ 27
7. ಡೇರ್‌ಡೆವಿಲ್: ಬಾರ್ನ್ ಎಗೇನ್ ಸೀಸನ್ 2 (ಇಂಗ್ಲಿಷ್)
ಒಟಿಟಿ: ಜಿಯೋ ಹಾಟ್‌ಸ್ಟಾರ್
ರಿಲೀಸ್ ದಿನಾಂಕ: ಮಾರ್ಚ್ 24
8. ಸಮ್‌ಥಿಂಗ್ ವೆರಿ ಬ್ಯಾಡ್ ಇಸ್ ಗೋಯಿಂಗ್ ಟು ಹ್ಯಾಪನ್ (ಇಂಗ್ಲಿಷ್​)
ಒಟಿಟಿ: ನೆಟ್‌ಫ್ಲಿಕ್ಸ್
ರಿಲೀಸ್ ದಿನಾಂಕ: ಮಾರ್ಚ್ 26
9. ಹೋಮಿಸೈಡ್​: ಸೀಸನ್ 3 (ಇಂಗ್ಲಿಷ್​)
ಒಟಿಟಿ: ನೆಟ್‌ಫ್ಲಿಕ್ಸ್
ರಿಲೀಸ್​ ದಿನಾಂಕ: ಮಾರ್ಚ್ 25

ದಕ್ಷಿಣ ಭಾರತದ 7 ಸಿನಿಮಾಗಳು

​ 1. ಹ್ಯಾಪಿ ರಾಜ್ (ತಮಿಳು)
ಬಿಡುಗಡೆ ದಿನಾಂಕ: ಮಾರ್ಚ್ 27
2. ಯೂತ್ (ತೆಲುಗು ಡಬ್)
ಬಿಡುಗಡೆ ದಿನಾಂಕ: ಮಾರ್ಚ್ 26
3. ಕಾಲಂ ಪರಂಜ ಕಡ (ಮಲಯಾಳಂ)
ಬಿಡುಗಡೆ ದಿನಾಂಕ: ಮಾರ್ಚ್ 27
4. ಬ್ಯಾಂಡ್ ಮೇಳಮ್ (ತೆಲುಗು)
ಬಿಡುಗಡೆ ದಿನಾಂಕ: ಮಾರ್ಚ್ 26
5. ಚಾಮಯ್ಯ s/o ರಾಮಾಚಾರಿ (ಕನ್ನಡ)
ಬಿಡುಗಡೆ ದಿನಾಂಕ: ಮಾರ್ಚ್ 27
6. ಡರ್ಬಿ (ಮಲಯಾಳಂ)
ಬಿಡುಗಡೆ ದಿನಾಂಕ: ಮಾರ್ಚ್ 27
7. ಸುಯೋಧನ (ತೆಲುಗು)
ಬಿಡುಗಡೆ ದಿನಾಂಕ: ಮಾರ್ಚ್ 27
8. ಪ್ರತಿಚಾಯ (ಮಲಯಾಳಂ)
ಬಿಡುಗಡೆ ದಿನಾಂಕ: ಮಾರ್ಚ್ 26
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net