2018ರ ಮೇ 3ರಂದು ಸ್ಯಾಂಡಲ್ವುಡ್ ನಟ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಬಾಳ ಬಂಧನಕ್ಕೆ ಅಡಿ ಇಟ್ಟಿದ್ದರು. ಅದ್ದೂರಿಯಾಗಿ ವಿವಾಹ ಕಾರ್ಯಕ್ರಮ ನೆರವೇರಿತ್ತು. ಭಾರತೀಯ ಸಿನಿಮಾರಂಗದ ಸ್ಟಾರ್ಗಳು, ಸರ್ಜಾ ಕುಟುಂಬದ ಮದುವೆಗೆ ಆಗಮಿಸಿ ನವಜೋಡಿಗೆ ಹರಿಸಿದ್ದರು. ಅಂದಿನ ವಿವಾಹ ಕಾರ್ಯಕ್ರಮದ ಒಂದಷ್ಟು ಫೋಟೋಗಳು ಇಲ್ಲಿವೆ.
ಇದನ್ನೂ ಓದಿ: ಮಣ್ಣಲ್ಲಿ ಮಣ್ಣಾದ ಚಿರು!