ಚಾಟಿ ಏಟು ತಿಂದ ಛತ್ತೀಸ್​ಗಡ ಸಿಎಂ!

CM WHOOPED
Published on

ಛತ್ತೀಸ್​ಗಡ: ಸಿಎಂ ಎಲ್ಲಾದರೂ ಚಾಟಿ ಏಟು ತಿನ್ನುವುದು ಕೇಳಿದ್ದೀರಾ?.. ಈ ಘಟನೆ ಛತ್ತೀಸ್​ಗಡದ ದುರ್ಗ್​ನಲ್ಲಿ ನಡೆದಿದೆ.

ಛತ್ತೀಸ್​ಗಡದ ಮುಖ್ಯಮಂತ್ರಿ ಭೂಪೇಶ್ ಭಗೆಲ್ ದುರ್ಗ್​ ಎಂಬಲ್ಲಿ ನಡೆದ ಗೌರಿ ಗೌರಾ ಪೂಜೆಯ ವೇಳೆ ಮಣಿಗಂಟಿಗೆ ಚಾಟಿಯಿಂದ ಹೊಡೆಸಿಕೊಂಡಿದ್ದಾರೆ. ಇದು ಗೌರಿ ಗೌರಾ ಪೂಜೆಯ ಸಂಪ್ರದಾಯದಂತೆ ನಡೆದಿದ್ದು, ಸಿಎಂ ಧೈರ್ಯವಾಗಿ ಮಣಿಗಂಟನ್ನು ಚಾಟಿ ಏಟಿಗೆ ಒಡ್ಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net