More

    ಚಂದ್ರಯಾನ-3 ಮಹಾಕ್ವಿಜ್​: ಇಲ್ಲಿದೆ ಒಂದು ಲಕ್ಷ ರೂ. ಗೆಲ್ಲುವ ಅವಕಾಶ!

    ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕೈಗೊಂಡಿರುವ ಮಹತ್ವಾಕಾಂಕ್ಷೆಯ ಯೋಜನೆ ಚಂದ್ರಯಾನ-3 ಸಾಫ್ಟ್​ ಲ್ಯಾಂಡಿಂಗ್​ನೊಂದಿಗೆ ಯಶಸ್ವಿಯಾಗಿದ್ದು, ರೋವರ್​ಗೆ ವಹಿಸಿದ್ದ ಕೆಲಸಗಳನ್ನೂ ಅದು ಮುಗಿಸಿದೆ.

    ಚಂದ್ರಯಾನ-3 ಯಶಸ್ಸಿನ ಬೆನ್ನಿಗೇ ಸೌರಯಾನಕ್ಕೂ ಮುಂದಾಗಿರುವ ಇಸ್ರೋ, ಈಗಾಗಲೇ ಆದಿತ್ಯ-ಎಲ್​1 ಉಡಾವಣೆಯನ್ನೂ ಮಾಡಿದೆ. ಸೌರಯಾನ ಕೂಡ ಯಶಸ್ವಿಯಾಗುವ ಭರವಸೆ ಮೂಡಿದ್ದು, ದೇಶ ಆ ಕುರಿತು ಕುತೂಹಲದಿಂದ ನೋಡುತ್ತಿದೆ.

    ಇದನ್ನೂ ಓದಿ: ಚಂದ್ರಯಾನ-3ರ ಯಶಸ್ಸಿನ ಹಿಂದಿತ್ತು ಮಸಾಲೆ ದೋಸೆ ಮತ್ತು ಕಾಫಿಯ ಮಹತ್ವದ ಪಾತ್ರ!

    ಈ ಮಧ್ಯೆ ಚಂದ್ರಯಾನ-3 ಕುರಿತು ಮಹಾಕ್ವಿಜ್​ ಆಯೋಜಿಸಲಾಗಿದ್ದು, ವಿಜೇತ ವ್ಯಕ್ತಿಗೆ ಒಂದು ಲಕ್ಷ ರೂ. ನಗದು ಬಹುಮಾನ ಗೆಲ್ಲುವ ಅವಕಾಶವಿದೆ. ದೇಶದ ಎಲ್ಲ ನಾಗರಿಕರೂ ಇದರಲ್ಲಿ ಭಾಗಿ ಆಗಬಹುದಾಗಿದೆ.

    ಆಸಕ್ತರು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡುವ ಮೂಲಕ ಕ್ವಿಜ್​ನಲ್ಲಿ ಭಾಗವಹಿಸಬಹುದು.

    https://isroquiz.mygov.in

     

    ಶಾಲಾ ಬಸ್​ನಿಂದ ಕೆಳಕ್ಕೆ ಬಿದ್ದ ಬಾಲಕ; ತಲೆ ಮೇಲೇ ಸಾಗಿದ ವಾಹನ, ವಿದ್ಯಾರ್ಥಿ ಸ್ಥಳದಲ್ಲೇ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts